ವಡಗೇರಾ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮ

ವಡಗೇರಾ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾಳೆ 21-06- 2024 ರಂದು ವಡಗೇರ ತಾಲೂಕಿನ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಬೆಳಗ್ಗೆ 11 ಗಂಟೆಯಿಂದ…

ಐಕೂರು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ : ಐಕೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

ವಡಗೇರಾ : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆಯಾಗದಂತೆ ಅಭಾವ ಆಗದಂತೆ ಗ್ರಾಮ ಪಂಚಾಯಿತಿ…

ಶಹಾಪುರ: ಗುರುವಾರ ಹೊನ್ನುಗ್ಗಿ ಶುಕ್ರವಾರ ಕರಿ

ಶಹಾಪುರ : ಕಾರಹುಣ್ಣಿಮೆ ರೈತಾಪಿ ಜನರ ಹಬ್ಬ. ಕರಿ ಹರಿಯುವ ಮುನ್ನ ದಿನ ಹೊನ್ನುಗ್ಗಿ ಮಾಡುವ ಪದ್ಧತಿ ಅನುಸರಿಸುತ್ತಾ ಬಂದಿದ್ದು, ಈ…

ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಡಿಸಿಎಂ ನೀಡುವಂತೆ ಮನವಿ

ಶಹಾಪುರ : ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಜಿ. ಕುಮಾರನಾಯಕ ಗೆಲುವಿಗೆ ಹಗಲಿರುಳು ಶ್ರಮಿಸಿದ  ಸಚಿವ ಶರಣಬಸಪ್ಪಗೌಡ ದರ್ಶನಪುರ…

ಸಚಿವ ಶರಣಬಸಪ್ಪ ದರ್ಶನಾಪೂರರವರಿಗೆ ಡಿ.ಸಿ.ಎಂ ಸ್ಥಾನ ನೀಡಲು ಆಗ್ರಹ

    ರಾಯಚೂರು ಲೋಕಸಭಾ, ಶೋರಾಪೂರ ವಿಧಾನಸಭಾ ಮತ್ತು ಈಶಾನ್ಯ ಪದವೀಧರರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮವಹಿಸಿ…

ಸರ್ವ ಸಮಾನತೆಯನ್ನು ದೊರಕಿಸುವ ಸಂವಿಧಾನವನ್ನು ರೂಪಿಸಿದ ಮಹಾನ್ ದಾರ್ಶನಿಕ ಬಾಬಾಸಾಹೇಬ್ ಅಂಬೇಡ್ಕರ್ : ಕಬೀರಾನಂದ ಸ್ವಾಮಿಜಿ

ಶಹಾಪುರ: ದೇಶ ಕಂಡ ಅತ್ಯಂತ ಪ್ರಬುದ್ಧ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಸಾಮಾಜಿಕ ನ್ಯಾಯದ ಕಡೆಗೆ ಅವರ ಸಂಕಲ್ಪ ಮತ್ತು ದೃಢವಾದ…

ನಾಳೆ ಹಾರಣಗೇರಾ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 133 ನೇ ಜಯಂತೋತ್ಸವ

ಶಹಾಪುರ:ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ…

ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲೆಂದು ಗುರುಕುಲ ಅಕಾಡೆಮಿ ಪ್ರಾರಂಭ : ಬಸವರಾಜ ಇಜೇರಿ

ಶಹಾಪುರ : ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು  ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು ತಾಲೂಕಿನ ಶ್ರೀಮತಿ ಸಂಗಮ್ಮ ಬಾಪುಗೌಡ…

ಬಲವಂತ, ಒತ್ತಡ, ಆಮಿಷಗಳಿಗೆ ಒಳಗಾಗದೆ ಸ್ವತಂತ್ರವಾಗಿ ಮತದಾನ ಮಾಡಿ

ಶಹಾಪುರ : ಲೋಕಸಭಾ ಚುನಾವಣೆಗೆ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ ದೇಶದ ಮತದಾರ ಪ್ರಭುಗಳು ಮತವನ್ನು ಮಾರಾಟ ಮಾಡದೆ,ಬಲವಂತ, ಒತ್ತಡ, ಆಮಿಷಗಳಿಗೆ…

15ನೇ ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ : ಬಡವರ ದೀನದಲಿತರ ಪರ ಬಜೆಟ್ : ಸಂಚಾರಿ ಕುರಿಗಾರರಿಗೆ ಭರಪೂರ ಕೊಡುಗೆ

ಶಹಾಪುರ : ಹಣಕಾಸು ಖಾತೆ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 15ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ದೀನ ದಲಿತರ ಬಡವರ ಹಿಂದುಳಿದ…