ದೇವಸ್ಥಾನಗಳಿಗೆ ಭರಪೂರ ಅನುದಾನ ನೀಡಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಶಹಾಪುರ : ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತದೆ ಎಂದು ಪದೇ ಪದೇ ಹೇಳುತ್ತಿರುವವರಿಗೆ ಕ್ಷೇತ್ರದ ಸಚಿವ ಶರಣಬಸಪ್ಪಗೌಡ ದರ್ಶನಾಪುರ…

ಸಂಘಟನೆಗೆ ಚತುರ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ರಮೇಶ ಮೂಡಲದಿನ್ನಿ

ರಾಯಚೂರು : ಜಿಲ್ಲೆಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಯಚೂರು ಜಿಲ್ಲಾಧ್ಯಕ್ಷರಾದ ರಮೇಶ ಮೂಡಲದಿನ್ನಿ ತಮ್ಮದೇ ಆದ ಚಾತುರ್ಯದಿಂದ ಬೆಳೆದು…

ಅಂದು ಐದು ವರ್ಷ ಒಳ್ಳೆಯ ಆಡಳಿತ ನಡೆಸಿದ ಸಿದ್ದರಾಮಯ್ಯ ಇಂದು ಹಳಿತಪ್ಪಿದ್ದು ಎಲ್ಲಿ ?, ಅಂದಿನ ಒಳ್ಳೆಯ ಆಡಳಿತಕ್ಕೆ ಕಾರಣಿಕರ್ತರು ಯಾರು ?

ಬಸವರಾಜ ಕರೇಗಾರ ಕವಿಡೆಸ್ಕ್ : ಸಿದ್ದರಾಮಯ್ಯ ಕಳಂಕ ರಹಿತ ನಾಯಕ. 2013 ರಿಂದ 2018 ರವರೆಗೆ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಿದ…

ಕರ್ನಾಟಕ ರಾಜಕಾರಣದ ಅಸ್ಮಿತೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ ಎಂದರೆ ಅದೊಂದು 40 ವರ್ಷಗಳ ಪರಿಶುದ್ಧ, ಪವಿತ್ರ,ಪ್ರಾಮಾಣಿಕ, ಬದ್ಧತೆಯ, ಮಾನವೀಯ ಮೌಲ್ಯಗಳ  ಜೀವನಕ್ಕಾಗಿ ಜನ ನೀಡಿದ ಆಶೀರ್ವಾದ.   ಗ್ರಾಮೀಣ…

ಪವಾಡ ಪುರುಷ ಕರೆಗಾರ ನಿಂಗಯ್ಯಜ್ಜ :  ನಿಂಗಯ್ಯಜ್ಜನ ಕರೆ (ನಿಜ) ನುಡಿಗಳು

ಮುಂದುವರಿದ ಭಾಗ, ನಿಂಗಯ್ಯಜ್ಜನ ಆಡಿದ ಮಾತುಗಳು ಎಂದಿಗೂ ಹುಸಿಯಾಗಲಿಲ್ಲ. ಅದಕ್ಕಾಗಿಯೇ ಆತನನ್ನು ಕರೆಗಾರ ನಿಂಗಯ್ಯ ಎಂದು ಕರೆಯುತ್ತಿದ್ದರು. ಸುರಪುರದ ದೀವಳಗುಡ್ಡದಿಂದ ಬಂದ…

ರಾಜೇಶ್ ಕುಟುಂಬಕ್ಕೆ ಸಹಾಯ : ಹೃದಯ ವೈಶಾಲ್ಯತೆ ಮೆರೆದ ನಿಖಿಲ್ ವಿ ಶಂಕರ್

ಬಸವರಾಜ ಕರೇಗಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಿಖಿಲ್ ವಿ ಶಂಕರ್ ಚಿತ್ರನಟ ರಾಜೇಶ್ ಕುಟುಂಬಕ್ಕೆ…

ಯಾರು ಈ ನಿಖಿಲ್ ಶಂಕರ್..! :: ಶೋಷೀತರ ಪರ ಸಹಾಯ ಹಸ್ತ ಚಾಚಿದಾತ :: ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಸ್ಪರ್ಧೆ 

ಬಸವರಾಜ ಕರೇಗಾರ basavarajkaregar@gmail.com ಕವಿಡೆಸ್ಕ. ನಿಖಿಲ್ ವಿ ಶಂಕರ್ ಕೈಗೊಂಡ ಸಾಮಾಜಿಕ ಕಾರ್ಯಗಳು. * ಕುರುಬ ಸಮುದಾಯದ ಯುವ ನೇತಾರ. *…

ಸಿದ್ದರಾಮಯ್ಯ ಮಾಸ್ ಲೀಡರ್, ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ…..!

ಬಸವರಾಜ ಕರೇಗಾರ         ಸಿದ್ದರಾಮಯ್ಯ ರಾಜ್ಯದಲ್ಲಿ ಅಷ್ಟೇ ಅಲ್ಲ ರಾಷ್ಟ್ರದಲ್ಲಿ ಪವರ್ ಫುಲ್ ಲೀಡರ್. ಸದಾ ಶೋಷಿತರ…

ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಬಿಎಮ್ ಪಾಟೀಲ್

ಶಹಾಪುರ : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷರಾದ ಬಿಎಮ್ ಪಾಟೀಲ್ ಸದಾ ಸಮಾಜದ ಸಂಘಟನೆಯ ಬಗ್ಗೆ ಚಿಂತಿಸುತ್ತಿರುವ ವ್ಯಕ್ತಿ.ಸಮಾಜದ…

ನಿಷ್ಕ್ರಿಯವಾದವೇ ಕುರುಬ ಸಂಘಟನೆಗಳು ! : ದೌರ್ಜನ್ಯಕ್ಕೊಳಗಾದವರ ಹಿತ ಕಾಯುವವರು ಯಾರು ?

ಕವಿಡೆಸ್ಕ : ಇಂದಿನ ಕಾಲಮಾನದಲ್ಲಿ ಜಾತಿ ವ್ಯವಸ್ಥೆ ಎಲ್ಲೇಡೆ ಹರಡಿದೆ. ತಮ್ಮ ತಮ್ಮ ಜಾತಿ ಜನಾಂಗಗಳಿಗೆ ಅನ್ಯಾಯವಾದರೆ ಆ ಜನಾಂಗದವರು ರಸ್ತೆಗಳಿದು…