ವಡಿಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್.ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ : ತಾಲೂಕು ಆಡಳಿತ ಸೌಧ ನಿರ್ಮಾಣಗೊಳ್ಳಲಿರುವ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳ

ಯಾದಗಿರಿ; ಜಾನುವಾರುಗಳಿಗೆ  ಚರ್ಮ ಗಂಟು ಸಾಂಕ್ರಾಮಿಕ  ರೋಗ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯಿಂದ  ಅಧಿಕಾರಿ ಸಿಬ್ಬಂದಿಗಳು  ಜಾನುವಾರು ಮಾಲೀಕರಿಗೆ ಸೋಂಕು ನಿವಾರಣೆಯಾಗುವವರೆಗೂ…

ಭಾರತ ಜೋಡೊ ಯಾತ್ರೆ ಪೂರ್ವ ಭಾವಿ ಸಭೆ : ಅಕ್ಟೋಬರ್ 21ರಂದು ರಾಯಚೂರಿನಲ್ಲಿ 10,000ಕ್ಕೂ ಹೆಚ್ಚು ಜನರು ಭಾಗಿ — ದರ್ಶನಾಪುರ

* ಸರಕಾರದ ವಿರುದ್ಧ ವಾಗ್ದಾಳಿ * 40% ಸರಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. * ಬಡವರ ಧ್ವನಿ ಕಾಂಗ್ರೆಸ್ * ಶ್ರೀಮಂತರ…

ಜಿಲ್ಲಾ ನಿರ್ದೇಶಕರಾಗಿ ಮಾಳಪ್ಪ ಸುಂಕದ ಆಯ್ಕೆ

ಶಹಪುರ:-ಯಾದಗಿರಿ ಜಿಲ್ಲಾ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಕೆಂಭಾವಿ ವ್ಯಾಪ್ತಿಯಿಂದ ಮಾಳಪ್ಪ ಸುಂಕದ ಅವರನ್ನು ಜಿಲ್ಲಾ ಪ್ರದೇಶ ಕುರುಬರ ಸಂಘಕ್ಕೆ ನಿರ್ದೇಶಕರನ್ನಾಗಿ…

ಸಗರ ಗ್ರಾಮದಲ್ಲಿ ಕರುಗಳ ಪ್ರದರ್ಶನ

ಶಹಾಪೂರ:-ತಾಲೂಕಿನ ಸಗರ ಗ್ರಾಮದಲ್ಲಿ ಹುಚ್ಚು ನಾಯಿ ರೋಗದ ತಿಳುವಳಿಕೆ  ಹಾಗೂ ಕರುಗಳ ಪ್ರದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಶಹಾಪುರ ತಾಲೂಕು  ಪಶು ಆಸ್ಪತ್ರೆಯ ಸಹಾಯಕ…

ಶಾಸಕರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ವನದುರ್ಗ ಗ್ರಾಮಸ್ಥರು

ಶಹಾಪುರ. ತಾಲೂಕಿನ ಭೀಮರಾಯ ಗುಡಿಯ ಪ್ರವಾಸಿ ಮಂದಿರದಲ್ಲಿ ಇಂದು ವನದುರ್ಗ ಗ್ರಾಮದ ಹಲವಾರು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷ…

ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ : ಗ್ರಾಮಕ್ಕೆ ಬೇಕಾಗುವ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು :- ದರ್ಶನಾಪುರ

ಶಹಾಪುರ:- ನಾಗನಟಗಿ ಗ್ರಾಮಕ್ಕೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಶಿಕ್ಷಣ ಅತಿ ಮುಖ್ಯ. ಇಲ್ಲಿರುವ ಮಕ್ಕಳಲ್ಲಿ ಎಂತಹ ಪ್ರತಿಭೆ ಅಡಗಿರುವುದು…

ಮಹಾರಾಜ ದಿಗ್ಗಿ ಜನ್ಮದಿನಾಚರಣೆ;ಹಣ್ಣು ಹಂಫಲ ವಿತರಣೆ

ಶಹಾಪುರ:-ಮಹಾರಾಜ ದಿಗ್ಗಿ 42 ನೇ ಜನ್ಮದಿನಾಚರಣೆ ನಿಮಿತ್ತ ಇಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೊಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹಣ್ಣು ಹಂಪಲ ವಿತರಿಸಲಾಯಿತು.ರಾಜ್ಯದಲ್ಲಿ…

ಹೈನುಗಾರಿಕೆ ಉತ್ತೇಜನಕ್ಕಾಗಿ ಕರುಗಳ ಪ್ರದರ್ಶನ:-ಡಾ:ಷಣ್ಮುಖ ಕೊಂಗಡಿ

ಶಹಾಪುರ:ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಕರುಗಳ ಪ್ರದರ್ಶನವನ್ನು ಮಾಡಲಾಗಿದ್ದು, ಉತ್ತಮ ಕರುಗಳಿಗೆ ಬಹುಮಾನ ವಿತರಿಸಲಾಯಿತು ಎಂದು ಷಣ್ಮುಖ ಗೊಂಗಡಿ…

ಮಹಾ ಮಾನವತಾವಾದಿ ಅಂಬೇಡ್ಕರ್ – ಶಿರೋಳಮಠ

ಸುರಪುರ: ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಬದುಕಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರ ಬಾಳಿಗೆ ಬೆಳಗಾಗುವುದನ್ನು ತೋರಿಸಿಕೊಟ್ಟ ಮಹಾನ್ ಮಾನವತಾವಾದಿ ಡಾ :ಬಿ.ಆರ್.ಅಂಬೇಡ್ಕರರು ಎಂದು ಸಾಹಿತಿ…

ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಪೂಜ್ಯ ಪ್ರಣವಾನಂದ ಶ್ರೀ ಒತ್ತಾಯ

ಶಹಾಪುರ:ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಡಿಯಲ್ಲಿ ನಿಗಮ ಸ್ಥಾಪನೆಯಾಗಬೇಕು. ನಿಗಮಕ್ಕೆ 500 ಕೋಟಿ ಅನುದಾನ ಮೀಸಲಿಡಬೇಕು. ನಮ್ಮ ಕುಲ ಕಸುಬಾದ ಶೆಂಧಿ ಮಾರಾಟಕ್ಕೆ…