ಪತ್ರಕರ್ತ ನಿಂಗಣ್ಣ ಜಡಿ ಅವರ ಅಜ್ಜಿ ನಿಂಗಮ್ಮ ನಿಧನ

ವಡಗೇರಾ,,

ತಾಲೂಕು ಪತ್ರಕರ್ತ ನಿಂಗಣ್ಣ ಜಡಿ ವಡಗೇರಾ ರವರ ಅಜ್ಜಿ ನಿಂಗಮ್ಮ ಗಂ/ದಿ: ಹೈಯ್ಯಾಳಪ್ಪ ಜಡಿ ವಡಗೇರಾ (88) ಶನಿವಾರ ಸಾಯಂಕಾಲ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದು ಇವರು ನಾಲ್ವರು ಪುತ್ರಿಯರು,ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಇವರ ಅಂತ್ಯಕ್ರಿಯೆಯು ಭಾನುವಾರ ಸಾಯಂಕಾಲ 4:00 ಗಂಟೆಗೆ ವಡಗೇರಾ ಪಟ್ಟಣದ ಅವರ ಸ್ವಂತ ಜಮೀನಿನಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.