ವಡಗೇರಾ ತಾಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ವಡಗೇರಾ : ತಾಲೂಕಿನ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿಗೊಳಿಸಿ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.ಹಯ್ಯಳ ಬಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಐಕೂರು ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಮಹಿಳೆ,ಕೊಂಕಲ್ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಟಿ.ವಡಗೇರಾ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಸ್ಥಾನ –ಒಬಿಸಿ-ಬ,ಕಾಡಂಗೇರಾ.ಬಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ –ಒಬಿಸಿ-ಅ-ಮಹಿಳೆ,ಗುಂಡಗುರ್ತಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಒಬಿಸಿ-ಅ-ಮಹಿಳೆ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ,ತಡಿಬಿಡಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ -ಒಬಿಸಿ-ಬಿ ,ಉಪಾಧ್ಯಕ್ಷ ಸ್ಥಾನ –ಒಬಿಸಿ-ಅ- ಮಹಿಳೆ,ಕುರಕುಂಧ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ ಪಂಗಡ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ನಾಯ್ಕಲ್ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಪಂಗಡ ಮಹಿಳೆ,ಗುಲಸರಂ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ವಡಗೇರಾ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ ಮಹಿಳೆ,ಹಾಲಗೇರಾ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ,ಉಪಾಧ್ಯಕ್ಷ ಸ್ಥಾನ — ಸಾಮಾನ್ಯ ಮಹಿಳೆ,ಉಳ್ಳೆಸೂಗೂರು ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಮಹಿಳೆ,ಗೋನಾಳ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಒಬಿಸಿ-ಅ-ಮಹಿಳೆ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ,ಬಿಳಾರ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಬೆಂಡೆಬೆಂಬಳಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ ಮಹಿಳೆ,ತುಮಕೂರು  ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಮಹಿಳೆ.

About The Author