ಮಹಾಶೈವ ಧರ್ಮಪೀಠ ಗಬ್ಬೂರಿನಲ್ಲಿ ಶರನ್ನವರಾತ್ರಿ ಮೊದಲ ದಿನ ಶೈಲಪುತ್ರಿ ರೂಪದಲ್ಲಿ ಪೂಜೆ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕೈಲಾಸ ಗಬ್ಬೂರಿನಲ್ಲಿ ಶರನ್ಕವರಾತ್ರಿಯ ಮೊದಲನೇ ದಿನವಾದ ಇಂದು 22.09.2025 ರಂದು…

ಅನುಭಾವ ಚಿಂತನೆ : ಮಾಯೆ’ ಯಿಂದ ಮುಕ್ತರಾಗದ ಹೊರತು’ ತಾಯಿ’ ಯ ದರ್ಶನ ಸಾಧ್ಯವಿಲ್ಲ

ಅನುಭಾವ ಚಿಂತನೆ‘ ಮಾಯೆ’ ಯಿಂದ ಮುಕ್ತರಾಗದ ಹೊರತು’ ತಾಯಿ’ ಯ ದರ್ಶನ ಸಾಧ್ಯವಿಲ್ಲ  ಮುಕ್ಕಣ್ಣ ಕರಿಗಾರ   ಸೆಪ್ಟೆಂಬರ್ 22 ರಿಂದ…

ಅನುಭಾವ ಚಿಂತನೆ : ಶ್ರೀದೇವಿ ತತ್ತ್ವ ಚಿಂತನೆ

ಅನುಭಾವ ಚಿಂತನೆ : ಶ್ರೀದೇವಿ ತತ್ತ್ವ ಚಿಂತನೆ  ಮುಕ್ಕಣ್ಣ ಕರಿಗಾರ   ‌ ದುರ್ಗಾಸಪ್ತಶತಿ,ದೇವಿಭಾಗವತ,ಕಾಳಿಕಾ ಪುರಾಣ ಮತ್ತು ಕನ್ನಡದಲ್ಲಿ ಚಿದಾನಂದಾವಧೂತರ ಶ್ರೀದೇವಿ ಮಹಾತ್ಮೆ…

ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಶ್ರೀರಕ್ಷೆ, ಸುಪ್ರೀಂಕೋರ್ಟ್ ನಲ್ಲೂ ಗೆದ್ದರು ಬಾನು ಮುಷ್ತಾಕ್ ಅವರು

ಅನುಭಾವ ಸಂಗತಿ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಶ್ರೀರಕ್ಷೆ, ಸುಪ್ರೀಂಕೋರ್ಟ್ ನಲ್ಲೂ ಗೆದ್ದರು ಬಾನು ಮುಷ್ತಾಕ್ ಅವರು      …

ಕೆಪಿಸಿಸಿ ಪದವೀಧರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಕೃಷ್ಣಮೂರ್ತಿ ಆಯ್ಕೆ 

ಡಾ.ಕೃಷ್ಣಮೂರ್ತಿ.     ಶಹಾಪುರ,, ಸತತ ಏಳು ವರ್ಷಗಳಲ್ಲಿ ಯಾದಗಿರಿ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಪದವೀಧರ…

ಮಹತ್ವಾಕಾಂಕ್ಷಿಗಳಿಗೆ ಗ್ರಹಣಗಳು ನೀಡುವ ಸಂದೇಶ

ಚಿಂತನೆ ಮಹತ್ವಾಕಾಂಕ್ಷಿಗಳಿಗೆ ಗ್ರಹಣಗಳು ನೀಡುವ ಸಂದೇಶ         ಮುಕ್ಕಣ್ಣ ಕರಿಗಾರ     ಖಗೋಳ ವಿಸ್ಮಯವಾದ ಗ್ರಹಣಗಳ…

ಪ್ರಗತಿ ಪರಿಶೀಲನಾ ಸಭೆ : ಪಿಡಿಒಗಳು ಕಾರ್ಯಕ್ರಮಗಳ ಪ್ರಗತಿಯೊಂದಿಗೆ ವಿನೂತನ ಕಾರ್ಯಗಳಿಂದ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ಸಿಇಓ ಡಾ.ಗಿರೀಶ ದಿಲೀಪ್ ಬದೋಲೆ ಕರೆ

ಬೀದರ್ : (ಔರಾದ : ಸೆ 11,2025) : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಜನರೊಂದಿಗೆ ನಿತ್ಯ ವ್ಯವಹರಿಸುವ…

ಡಿಎಸ್ಎಸ್ ವಿದ್ಯಾರ್ಥಿ ಘಟಕ ರಚನೆ

ಶಹಾಪುರ : ತಾಲೂಕಿನ ಪ್ರವಾಸಿ ಮಂದಿರದಲ್ಲಿ  ದಲಿತ ಸಂಘರ್ಷ ಸಮಿತಿ (ಸಂಯೋಜಕ) ಬಣದ ವತಿಯಿಂದ ರಾಜ್ಯ ಸಂಸ್ಥಾಪಕ ಸಂಯೋಜಕರಾದ ವಿ.ನಾಗರಾಜ ರವರ ಆದೇಶದ…

ಶಿಕ್ಷಕರ ದಿನಾಚರಣೆ | ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ  : ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು : ಸಚಿವ ಶರಣಬಸಪ್ಪಗೌಡ ದರ್ಶನಪುರ 

ಶಹಪುರ : ಸಮಾಜದಲ್ಲಿ ಶಿಕ್ಷಣದ ಪಾತ್ರ ಮಹತ್ವದಾಗಿದ್ದು,ಶಿಕ್ಷಕರು ತಮ್ಮ ಜವಾಬ್ದಾರಿಯನ್ನರಿತು ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದು  ಜಿಲ್ಲಾ…

ತಾಲೂಕು ಕಚೇರಿಗಳನ್ನು ಆರಂಭಿಸುವಂತೆ ಸಚಿವರಿಗೆ ಮನವಿ

ವಡಗೇರಾ: ತಾಲೂಕಿನಲ್ಲಿ ತಾಲೂಕು ಕಚೇರಿಗಳು ಹಾಗೂ ಕಾಲೇಜು ಆರಂಭಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶರಣು ಇಟಗಿ ನೇತೃತ್ವದಲ್ಲಿ…