ಗಬ್ಬೂರು : ಗಬ್ಬೂರಿನ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರೂ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳು ಆಗಿರುವ ಶ್ರೀ ಮುಕ್ಕಣ್ಣ ಕರಿಗಾರ ಅವರ ತಾಯಿ ಮಲ್ಲಮ್ಮನವರು…
Author: KarunaduVani Editor
ಡಾ.ಭೀಮಣ್ಣ ಮೇಟಿ ಅವರಿಗೆ ರಾಜ್ಯ ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಸ್ಥಾನ ಹರ್ಷ ವ್ಯಕ್ತಪಡಿಸಿದ ಅಭಿಮಾನಿಗಳು.
ಶಹಾಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರನ್ನಾಗಿ ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಡಾ. ಭೀಮಣ್ಣ ಮೇಟಿ…
ಮುಸ್ಲಿಮರಿಗೆ ನೀಡುವ 4% ಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನಬಾಹಿರ ನಡೆ : ಮುಕ್ಕಣ್ಣ ಕರಿಗಾರ
ಮೂರನೇ ಕಣ್ಣು ಮುಸ್ಲಿಮರಿಗೆ ನೀಡುವ 4% ಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನಬಾಹಿರ ನಡೆ ಮುಕ್ಕಣ್ಣ ಕರಿಗಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿನ ಕರ್ನಾಟಕ ಸರಕಾರವು…
ಮಾ.16ರಂದು ನೂತನ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ : ಯಶಸ್ವಿಗೊಳಿಸಲು ಕುರುಬ ಸಮಾಜದ ಸಂಘಟನೆಗಳಿಂದ ಕರೆ
ಶಹಾಪುರ : ನಗರದ ಚಾಂದ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಮಾರ್ಚ್ 16ರಂದು ಕುರುಬ ಸಮಾಜದ ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ವಿಭೂತಿ…
ಕುರುಬ ಸಮಾಜ ಕಾರ್ಯಕ್ರಮಃ ಪಾಲ್ಗೊಳ್ಳದಿರಲು ‘ಕೈ’ ಕುರುಬ ನಾಯಕರ ನಿರ್ಧಾರ
ಶಹಾಪುರಃ ಮಾ.16 ರಂದು ಕುರುಬ ಸಮಾಜದಿಂದ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ ಪಕ್ಷಾತೀತವಾಗಿರದೆ ಬಿಜೆಪಿ ಪಕ್ಷಕ್ಕೆ ಸೀಮಿತವಾದಂತೆ ಕಾಣುತ್ತಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ…
ಸಿಎಂ ಬಜೆಟ್ ಮಂಡನೆ : ಮುಸ್ಲಿಮರ ಹೆಸರೇಳಿ ರಾಜಕೀಯ ಮಾಡುತ್ತಿರುವ ಬಿಜೆಪಿ ರಾಜ್ ಮೈನುದ್ದೀನ್ ಕಿಡಿ
ಶಹಾಪುರ : ಸರ್ವ ಜನಾಂಗದ ಅಭಿವೃದ್ಧಿ ಬಜೆಟ್ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಅಹಿಂದ ಒಳಗೊಂಡು ಮೇಲ್ವರ್ಗದವರ ಪರವಾಗಿ…
ಜ್ಞಾನದಾಸೋಹ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ : ಮಠಗಳು ಜನರ ಬದುಕನ್ನು ಸುಧಾರಿಸುತ್ತವೆ – ಡಾ. ಶಿವಕುಮಾರ ಸ್ವಾಮಿಜಿ
ಶಹಾಪುರ : ಜನರಲ್ಲಿ ಅಧ್ಯಾತ್ಮಿಕ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಿ ಅವರ ಬದುಕನ್ನು ಸುಧಾರಿಸುವಲ್ಲಿ ಮಠಗಳು ಮಹತ್ತರವಾದ ಕಾರ್ಯನಿರ್ವಹಿಸುತ್ತಿವೆ ಎಂದು…
ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಚಿವರು
ಶಹಾಪುರ : ಸತತ ಹದಿನಾಲ್ಕು ತಿಂಗಳ ಹೋರಾಟದ ಪ್ರಯತ್ನದ ಫಲವಾಗಿ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪನೆಗೆ ರಾಜ್ಯ…
ಪುಣ್ಯಕ್ಷೇತ್ರಗಳ ಶುಚಿತ್ವ ,ಸಚಿವ ಈಶ್ವರ ಖಂಡ್ರೆಯವರ ಶ್ಲಾಘನೀಯ ಕಾರ್ಯ
ಪುಣ್ಯಕ್ಷೇತ್ರಗಳ ಶುಚಿತ್ವ ,ಸಚಿವ ಈಶ್ವರ ಖಂಡ್ರೆಯವರ ಶ್ಲಾಘನೀಯ ಕಾರ್ಯ ಮುಕ್ಕಣ್ಣ ಕರಿಗಾರ ಜೀವಪರ,ಪರಿಸರ ಮತ್ತು ಅರಣ್ಯಪರ ತಮ್ಮ ಸ್ಪಷ್ಟ…
ಹಿರಿಯ ಪತ್ರಕರ್ತ ಟಿ. ನಾಗೇಂದ್ರ ಅವರಿಗೆ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ ಪ್ರಧಾನ
ಶಹಾಪುರ : ಕೊಪ್ಪಳದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರುಗಿದ ದತ್ತಿನಿಧಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಶಹಾಪುರದ ಹಿರಿಯ ಪತ್ರಕರ್ತ ಟಿ.…