ಯಾದಗಿರಿ ಮತಕ್ಷೇತ್ರ ಕಾಂಗ್ರೆಸ್ ಟಿಕೆಟ್ ಗಾಗಿ ಕುರುಬರ ಕಚ್ಚಾಟ, ಟಿಕೆಟ್ ಕೈತಪ್ಪುವ ಭೀತಿ ?

ಯಾದಗಿರಿ : ಯಾದಗಿರಿ ಮತಕ್ಷೇತ್ರದಲ್ಲಿ ಈ ಸಾರಿ ಹಾಲುಮತ ಸಮಾಜಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಎಲ್ಲಾ ಲಕ್ಷಣಗಳಿದ್ದು,ಅತಿ ಹೆಚ್ಚು ಕುರುಬ…

ಶಾಸಕರಿಂದ ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಣೆ

ಶಹಾಪುರ : ತಾಲೂಕಿನ ನಗರಸಭೆ ಕಚೇರಿಯ ಆವರಣದಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪುರ 2021- 22ನೇ ಸಾಲಿನ ಅಂಬೇಡ್ಕರ ಮತ್ತು ವಾಜಪೇಯಿ ವಸತಿ…

ಕರುನಾಡು ವಾಣಿ ವರದಿಗೆ ಸ್ಪಂದನೆ : ಮದ್ದರಕಿ ಗ್ರಾಮದ ಬಾವಿಯ ನೀರು ಸ್ವಚ್ಛಗೊಳಿಸಲು ಕ್ರಮ ಕೈಗೊಂಡ ಇಓ ಸೋಮಶೇಖರ ಬಿರಾದರ್

ಯಾದಗಿರಿ : ಮದ್ದರಕಿ ಗ್ರಾಮದಲ್ಲಿ ಎರಡು ನೂರು ವರ್ಷಗಳ ಪುರಾತನ ಬಾವಿಯ ನೀರು ಚರಂಡಿ ನೀರಿನಂತಾಗಿತ್ತು. ಗ್ರಾಮದಲ್ಲಿನ ಹಲವಾರು ಜನರು ಈ…

ರಾಜ್ಯ ಬಜೆಟ್ ನಲ್ಲಿ ಘೋಷಣೆಯಾಗದ ಹಾಲುಮತ ಅಭಿವೃದ್ಧಿ ನಿಗಮ : ಕುರುಬರನ್ನು ಕಡೆಗಣಿಸಿದ ಬಿಜೆಪಿ, ಮೌನವಹಿಸಿದ ಮಠಾಧೀಶರು ಬಸವರಾಜ ಅತ್ನೂರು ಆಕ್ರೋಶ

ಯಾದಗಿರಿ :ಪ್ರಸ್ತುತ ಅಧಿವೇಶನದಲ್ಲಿ ಹಲವು ಸಮಾಜದ ಅಭಿವೃದ್ಧಿ ನಿಗಮಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಹಾಲುಮತ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡದೇ ಕುರುಬ…

ಮದ್ದರಕಿ ಗ್ರಾಮ ಪಂಚಾಯಿತಿ ಪಿಡಿಒ ನಿರ್ಲಕ್ಷ :  ಚರಂಡಿ ನೀರಿನಂತಾದ ಬಾವಿಯ ನೀರು ಗ್ರಾಮಸ್ಥರ ಆಕ್ರೋಶ

ವಡಗೇರಾ : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಲೆಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸರ್ಕಾರ ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ…

ಶಹಪುರಕ್ಕೆ ಸಿದ್ದರಾಮಯ್ಯ ಆಗಮನ ಕೆಪಿಸಿಸಿ ಕಾರ್ಮಿಕ ಘಟಕದಿಂದ ನೂರಾರು ಕಾರ್ಯಕರ್ತರು ಪಾಲ್ಗೊಳ್ಳುವರು

ಯಾದಗಿರಿ : ರಾಜ್ಯ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಬಸ್ ಯಾತ್ರೆ ಹಮ್ಮಿಕೊಂಡಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ 112…

ಶಾಸಕರಿಂದ 2023 ರ ಸಗರನಾಡು ಸೇವಾ ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆ

ಶಹಾಪುರ : ಸಗರನಾಡು ಸೇವಾ ಸಂಸ್ಥೆಯ 2023 ರ ಕ್ಯಾಲೆಂಡರನ್ನು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಸಲಾದಪುರ ಬಿಡುಗಡೆಗೊಳಿಸಿದರು ಮಾತನಾಡಿದ…

ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಯ ಪಾಲನೆ ರೂಡಿಸಿಕೊಳ್ಳಬೇಕು : ಭೀಮಣ್ಣ ಮೇಟಿ 

ಶಹಾಪುರ :ನಾಗನಟಿಗಿ ಪ್ರೌಢಶಾಲೆಯಲ್ಲಿ ಸಗರನಾಡು ಸೇವಾ ಸಂಸ್ಥೆಯ 2023ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಭೀಮಣ್ಣ ಮೇಟಿ ಅವರು…

ಕಾಡಂಗೇರಾ ಬಿ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಅಮೃತ ಅಭಿಯಾನದ ತರಬೇತಿಯ ಶಿಬಿರ

ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಕಾಡಮಗೇರಾ ಬಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಅನೀಮಿಯಾ ಮುಕ್ತ ಮತ್ತು ಮುಟ್ಟಿನ ನೈರ್ಮಲ್ಯತೆ ಆರೋಗ್ಯ…

ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ : ಪೇ.10ಕ್ಕೆ ಶಹಾಪುರಕ್ಕೆ ಸಿದ್ದರಾಮಯ್ಯ ಆಗಮನ : ಕಾರ್ಯಕ್ರಮ ಯಶಸ್ವಿಗೊಳಿಸಲು ದರ್ಶನಾಪುರ ಕರೆ

ಶಹಾಪುರ : ಕರ್ನಾಟಕ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಯು ಫೆ.10ಕ್ಕೆ ಶಹಾಪುರ ನಗರಕ್ಕೆ ಆಗಮಿಸುತ್ತಿದ್ದು, ಅಂದು ಮಧ್ಯಾಹ್ನ 3…