ವರ್ತೂರು ಪ್ರಕಾಶ್ ಗೆಲುವಿಗಾಗಿ ಶ್ರೀಶೈಲ ಪಾದಯಾತ್ರಿಕರಿಗೆ ಅನ್ನ ದಾಸೋಹ

ವಡಗೇರಾ : ಮುಂದಿನ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಮತಕ್ಷೇತ್ರದಿಂದ ವರ್ತೂರು ಪ್ರಕಾಶ್ ವಿಜಯಶಾಲಿಯಾಗಲೆಂದು ವರ್ತೂರು ಯುವ ಗರ್ಜನೆ ಯಾದಗಿರಿ ಜಿಲ್ಲಾ ಘಟಕದಿಂದ ಶ್ರೀಶೈಲಕ್ಕೆ ತೆರಳುತ್ತಿರುವ ಪಾದಯಾತ್ರೆ ಭಕ್ತಾದಿಗಳಿಗೆ ಐಕೂರು ಗ್ರಾಮದಲ್ಲಿ ಎರಡು ದಿನಗಳ ಕಾಲ ಅನ್ನದಾಸೋಹ ಸಂತರ್ಪಣೆ ಮಾಡಲಾಯಿತು ಎಂದು ಜಿಲ್ಲಾಧ್ಯಕ್ಷರಾದ ಹೈಕೋರ್ ಅಶೋಕ್ ತಿಳಿಸಿದರು ಬಡವರು ದೀನದಲಿತರ ನಾಯಕರಾದ ವರ್ತೂರು ಪ್ರಕಾಶ್ ರವರು ಮತ್ತೊಮ್ಮೆ ಜಯಶಾಲಿಯಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು ವರ್ತೂರು ಯುವ ಘರ್ಜನೆಯ ಪದಾಧಿಕಾರಿಗಳು ಸೇರಿದಂತೆ ಶ್ರೀಶೈಲ ಭಕ್ತಾದಿಗಳು ಅನ್ನದಾಸೋಹ ಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *