ಇಂದು ಗಂಗಾನಗರ ಹಳಿಪೇಠದಲ್ಲಿ ಶಾಲಾ ಪ್ರಾರಂಭೋತ್ಸವ

ಶಹಾಪುರ: ಗಂಗಾನಗರ ಮತ್ತು ಹಳೆಪೇಠೆ ಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ನಿಮಿತ್ತ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಶಿಕ್ಷಕರು ಶಾಲು ಹಾಕಿ…

ದೇಶದ ಆರ್ಥಿಕ ಸ್ಥಿತಿ ಚಿಂತಾಜನಕ: ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಸಾಧನೆ: ದರ್ಶನಾಪುರ

ಶಹಾಪುರ: ದೇಶದ ಆರ್ಥಿಕ ಸ್ಥಿತಿ ಚಿಂತಾ ಜನಕವಾಗಿದೆ.ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ.ದಿನಸಿ ಪದಾರ್ಥಗಳ ಬೆಲೆಗಳು ಕೂಡ…

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉನ್ನತ ಸ್ಥಾನಮಾನ ಪಡೆದಾಗ ಮಾತ್ರ ಸಮಾನತೆ ಪೂರ್ಣ ಪ್ರಮಾಣದಲ್ಲಿ ಪಡೆದಂತಾಗುತ್ತದೆ:ಶರಣಬಸಪ್ಪಗೌಡ ದರ್ಶನಾಪುರ

ಶಹಾಪೂರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಸ್ಥಾನಮಾನ ಪಡೆದಾಗ ಮಾತ್ರ ಸಮಾನತೆ ಪೂರ್ಣ ಪ್ರಮಾಣದಲ್ಲಿ ಪಡೆದಂತಾಗುತ್ತದೆ.ಸಮಾನತೆಗಾಗಿ ಬುದ್ಧ, ಬಸವ, ಅಂಬೇಡ್ಕರರು…

ಘನ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಹಾಗೂ ವಿಲೇವಾರಿ ಕುರಿತು ಗ್ರಾಮ ಪಂಚಾಯತ ಸಫಾಯಿಗಾರರಿಗೆ ಒಂದು ದಿನದ ತರಬೇತಿ ಶಿಬಿರ

ಯಾದಗಿರಿ:ಜಿಲ್ಲೆಯ ಶಹಾಪೂರ ತಾಲೂಕ ಪಂಚಾಯತ ಸಭಾಂಗಣದಲ್ಲಿ ವಡಗೇರಾ ಮತ್ತು ಶಹಾಪೂರ ತಾಲೂಕಿನ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿಗಾರರಿಗೆ ಘನ ತ್ಯಾಜ್ಯ ಸಂಗ್ರಹಣೆ,ಸಾಗಾಣಿಕೆ…

ತಾಲೂಕ ಮಟ್ಟದ ಸಮಾರೋಪ ಬೇಸಿಗೆ ತರಬೇತಿ ಶಿಬಿರ:ಚಿಣ್ಣರಲ್ಲಿ ಅಡಗಿರುವ ಪ್ರತಿಭೆ ಅರಳಲು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿದಾಗ ಪ್ರತಿಭೆಗೆ ಬೆಲೆ ಸಿಗಲಿದೆ:ಡಾ:ಶರಣು ಗದ್ದುಗೆ

ಶಹಾಪೂರ: ಚಿಣ್ಣರಲ್ಲಿ ಅಡಗಿರುವ ಪ್ರತಿಭೆ ಅರಳಲು ಪಾಲಕರು,ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿದಾಗ ಮಾತ್ರ ಪ್ರತಿಭೆಗೆ ಬೆಲೆ ಸಿಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ…

ಜನರ ದಿಕ್ಕು ತಪ್ಪಿಸಲು ಆಜಾನ್ ವಿಷಯ ಪ್ರಸ್ತಾಪಿಸುತ್ತಿರುವ ಬಿ.ಜೆ.ಪಿ ಸರ್ಕಾರ ಕೆ.ನೀಲಾ ಆರೋಪ

ಶಹಾಪುರ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷ ಕಳೆದರೂ ಸಾಮಾನ್ಯ ಜನರ, ರೈತರ, ಬಡವರ ಬದುಕು ಹಸನಾಗಲಿಲ್ಲ.ದಿನದಿಂದ ದಿನಕ್ಕೆ ಪ್ರೆಟ್ರೋಲ್,…

ಮಠಗಳು ಭಕ್ತರ ಕಾಣಿಕೆ ಸ್ವೀಕರಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬಾರದು.ಸರ್ವ ಧರ್ಮಗಳಲ್ಲಿ ಸಾಮರಸ್ಯ ಸಾರುವ ಕಾರ್ಖಾನೆಗಳಾಗಬೇಕು:ಡಾ.ರುದ್ರಮುನಿ ಶಿವಾಚಾರ್ಯರು

ಶಹಾಪುರ:ಮಠಗಳು ಭಕ್ತರ ಕಾಣಿಕೆ ಸ್ವೀಕರಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬಾರದು.ಸರ್ವ ಧರ್ಮಗಳಲ್ಲಿ ಸಾಮರಸ್ಯ ಸಾರುವ ಕಾರ್ಖಾನೆಗಳಾಗಬೇಕು ಎಂದು ಕಡಕೊಳ ಮಡಿವಾಳೇಶ್ವರ ಮಠದ ಷ.ಬ್ರ. ಶ್ರೀ…

ಅದ್ದೂರಿಯಾಗಿ ಜರುಗಿದ ಹೆಮರಡ್ಡಿ ಮಲ್ಲಮ್ಮ ಜಯಂತಿ:ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಬದುಕು ಮಾನವ ಜನಾಂಗಕ್ಕೆ ಮಾದರಿ-ದರ್ಶನಾಪುರ

ಶಹಾಪುರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಾನವ ಜನಾಂಗಕ್ಕೆ ಆದರ್ಶವಾಗಿ ಬದುಕಿ ತೋರಿಸಿದಾಕೆ.ಅಂತವರ ಆದರ್ಶ ಇಂದಿನ ಸಮಾಜಕ್ಕೆ ಸ್ಪೂರ್ತಿಯಾಗಿದೆ ಹಾಗೂ ಮಾನವ ಕುಲಕ್ಕೆ…

ಜಾತಿ ಆಧಾರಿತ ಜಯಂತಿಯಿಂದ ಸಮಾಜ ಸುಧಾರಿಸಲು ಅಸಾಧ್ಯ : ನಾರಾಯಣ ಸ್ವಾಮಿ

ಶಹಾಪುರ:ಜಾತಿ ಆಧಾರಿತ ಜಯಂತಿಯಿಂದ ಸಮಾಜ ಸುಧಾರಿಸಲು ಅಸಾಧ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿಯವರು ಹೇಳಿದರು.ತಾಲೂಕು ಶಿವಶರಣ…

ಮುಂಗಾರು ಬಿತ್ತನೆ ಆರಂಭ.ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟದ ಶಂಕೆ.ರೈತರು ಮತ್ತು ರಸಗೊಬ್ಬರದ ಅಂಗಡಿಯವರು ಎಚ್ಚರಿಕೆಯಿಂದಿರಲು ಎಸ್ಪಿ ವೇದಮೂರ್ತಿ ಮನವಿ

ಯಾದಗಿರಿ:ಈಗಾಗಲೇ ಮುಂಗಾರು ಪ್ರಾರಂಭವಾಗುವ ಹಂತದಲ್ಲಿದ್ದು ಜಿಲ್ಲೆಯಲ್ಲಿ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಶಂಕೆ ವ್ಯಕ್ತವಾಗಿದ್ದು, ರೈತರು ಮತ್ತು ರಸಗೊಬ್ಬರದ…