SSLC ಫಲಿತಾಂಶ:ರೈತನ ಮಗ ಡಿಸ್ಟಿಂಕ್ಷನ್

ಯಾದಗಿರಿ:ಜಿಲ್ಲೆಯ ವಡಗೇರಾ  ಪಟ್ಟಣದ ರೈತ ಬಸವರಾಜ ಗೋಂದೆನೂರ ಮಗ ಸಂದೀಪ ಕುಮಾರ್  ಮಾತಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಹತ್ತನೇ ತರಗತಿ ಪರೀಕ್ಷೆ ಯಲ್ಲಿ  625ಕ್ಕೆ 608 ಅಂಕಗಳಿಸಿ ಪ್ರತಿ ಶತ ಶೇ.97 ಪಡೆದಿದ್ದು ಶಾಲೆಗೂ ಹಾಗೂ ವಡಗೇರಾ ಪಟ್ಟಣಕ್ಕೆ ಕೀರ್ತಿ ತಂದಿದ್ದು ರೈತನ ಮಗನ ಸಾಧನೆಗೆ ಶಾಲಾ ಮುಖ್ಯ ಗುರುಗಳು ಶಿಕ್ಷಕರು ಸಿಬ್ಬಂದಿ ವರ್ಗದವರು  ಹರ್ಷ ವ್ಯಕ್ತಪಡಿಸಿದ್ದಾರೆ.