ಬೆಳಗಾವಿಯ ಅಂತರಾಷ್ಟ್ರೀಯ ಶಫರ್ಡ್ ಇಂಡಿಯಾ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವಂತೆ ಶರಬಣ್ಣ ರಸ್ತಾಪುರ ಮನವಿ

ಶಹಾಪುರ: ಶಹಾಪುರ ತಾಲೂಕಿನಿಂದ ಬೆಳಗಾವಿಯಲ್ಲಿ ನಡೆಯುವ ಶಫರ್ಡ್ ಇಂಡಿಯಾ ಅಂತರಾಷ್ಟ್ರೀಯ ಕಾರ್ಯಕ್ರಮಕ್ಕೆ ಶಹಪುರ ತಾಲೂಕಿನಿಂದ ಅತಿ ಹೆಚ್ಚು ಕುರುಬ ಸಮಾಜದವರು ಸ್ವಯಿಚ್ಛೆಯಿಂದ…

ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಯ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ನಿಷ್ಠಾವಂತ ಅನುಯಾಯಿಗಳೂ,ದಾಸೋಹ ಸಮಿತಿಯ ಅಧ್ಯಕ್ಷರೂ ಆಗಿರುವ ಗುರುಬಸವ ಹುರಕಡ್ಲಿಯವರು ‘ ಗುರುಗಳೆ,ಶ್ರೀದೇವಿ ಪುರಾಣದ ಪೀಠಿಕಾ ಅಧ್ಯಾಯದ ಅರ್ಥ- ಮಹತ್ವವನ್ನು…

ತಾಲೂಕು ಮಟ್ಟದ ಮಕ್ಕಳ ಕ್ರೀಡಾಕೂಟ : ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು

ಶಹಪುರ : ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ. ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ.…

ಕರ್ತವ್ಯದಲ್ಲಿ ನಂದಾದೀಪ ಬೆಳಗಿದ ಅಂಗನವಾಡಿ ಮೇಲ್ವಿಚಾರಕಿ ನಂದಾ ಅವರ ಸೇವೆ ಅವಿಸ್ಮರಣೀಯ

ಶಹಾಪುರ: ನಂದಾ ಹೆಸರಿಗೆ ತಕ್ಕಂತೆ ಇವರು ಶಾಂತಸ್ವಭಾವ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಕೂಡಿದ್ದು ಇವರು ಕಛೇರಿಯ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದು, ಸಹಬಾಳ್ವೆ,…

ಮುರಾರ್ಜಿ ದೇಸಾಯಿ ವಸತಿ ಶಾಲೆಯು ಕಬ್ಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಹಪುರ : ಶಹಪುರದಲ್ಲಿ ಇಂದು ನಡೆದ  ತಾಲೂಕ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೊರಿಗುಡ್ಡ  ಶಾಲೆಯ…

ಮಡ್ನಾಳ ಗ್ರಾಮಕ್ಕೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಲು ಬಲಭೀಮ ಮಡ್ನಳ ಆಗ್ರಹ

ಶಹಪುರ : ತಾಲೂಕಿನ ಮಡ್ನಾಳ್ ಗ್ರಾಮದಿಂದ ಶಹಪುರಕ್ಕೆ ಹೋಗುವ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಶಹಪುರದ ಘಟಕದ ಸಾರಿಗೆ…

ಶೂದ್ರ ಭಾರತ ಪಕ್ಷದ ನೊಂದಣಿ ಪ್ರಕ್ರಿಯೆಗೆ ಚಾಲನೆ : ಮುಕ್ಕಣ್ಣ ಕರಿಗಾರ

ನಾವು ಸ್ಥಾಪಿಸಿದ ” ಶೂದ್ರ ಭಾರತ ಪಕ್ಷ” ಎನ್ನುವ ಪ್ರಾದೇಶಿಕ ಪಕ್ಷದ ನೊಂದಣಿಗಾಗಿ ನವದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿದ್ದೆವು.ಇಂದು…

ಡಾ.ಶರಣಪ್ಪ ಗಬ್ಬೂರು ರವರ ” ಎನ್ನ ಗುರು ” ಕವನ

ಎನ್ನ ಗುರು ಇಡು-ಮುಡುಕಿನ ಕಿರಿದಾದ ಡೊಂಕು ದಾರಿಯಲ್ಲಿ ಹುಡುಕುತಿಹನು ಆಧ್ಯಾತ್ಮದ ದೇವಗುರುವನ್ನ ಹಿಮದ ನಿರ್ಮಲ ಅಸ್ತಿತ್ವದ ಭೂತಲದವನು ಆಸ್ತಿಕದವನು, ಅಮ್ರವನು ಕಳೆಯುವನು…….!…

ವಡಗೇರಾ ಪಟ್ಟಣದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತರ ಚಿಂತನಾ ಶಿಬಿರ

yadagiri ವಡಗೇರಾ,: ಮಕ್ಕಳು ಮತ್ತು ಗರ್ಭಿಣಿ ತಾಯಂದಿರ ಅಭಿವೃದ್ಧಿಯಲ್ಲಿ ಅಂಗನವಾಡಿ ಆಶಾ ಕಾರ್ಯಕರ್ತರು  ಪಾತ್ರ ಬಹುಮುಖ್ಯವಾಗಿದೆ ಎಂದು ವಡಗೇರಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ…

ಗೀತಗಾಯನ ಸ್ಪರ್ಧೆಯಲ್ಲಿ ಜೈನ್ ಶಾಲಾ ಮಕ್ಕಳಿಗೆ ದ್ವಿತೀಯ ಸ್ಥಾನ ಹರ್ಷ

ಶಹಾಪುರ : ತಾಲೂಕಿನ ಎಸ್.ಎಮ್.ಸಿ. ಜೈನ್ ಶಾಲೆಯ ಗೈಡ್ಸ್ ಮಕ್ಕಳು ಯಾದಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ ಪಡೆದು…