ಮುರಾರ್ಜಿ ದೇಸಾಯಿ ವಸತಿ ಶಾಲೆಯು ಕಬ್ಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಹಪುರ : ಶಹಪುರದಲ್ಲಿ ಇಂದು ನಡೆದ  ತಾಲೂಕ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೊರಿಗುಡ್ಡ  ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದಲ್ಲಿ ಗೆದ್ದು  ಇಂದು ತಾಲೂಕ ಮಟ್ಟದಲ್ಲಿ ಬಾಲಕಿಯರು ಮತ್ತು ಬಾಲಕಿಯರು  ಪ್ರಥಮ ಸ್ಥಾನ ಪಡೆದು ವಿಜಯಶಾಲಿಯಾದರು ಮಕ್ಕಳ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ  ಈರಣ್ಣ ಅರಿಕೇರಿ ದೈಹಿಕ ಶಿಕ್ಷಕರಾದ   ರಾಜಕುಮಾರ ಬಡಿಗೇರ, ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ, ಸುಭಾಷ್ ನಾಯಕ,ನಿಲಯ ಪಾಲಕರಾದ ಸಂತೋಷ ಜೋಗೂರ, ಬಸವರಾಜ ನಾಯಕ, ಅಶ್ವಿನಿ ಬಬಲಾದ,ಶಂಕರ ಹಳ್ಳೂರ, ದತ್ತು ವಿಶ್ವಕರ್ಮ, ಮಲ್ಲಿಕಾರ್ಜುನ ಮಳಿಕೇರಿ,ರಮೇಶ ಹೂಗಾರ.ಭಾಗಮ್ಮ ಪಾಟೀಲ್, ಚಂದ್ರು ರಾಠೋಡ, ಶಕುಂತಲಾ ಸುರಪುರ ಇವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷಾ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *