ಗೀತಗಾಯನ ಸ್ಪರ್ಧೆಯಲ್ಲಿ ಜೈನ್ ಶಾಲಾ ಮಕ್ಕಳಿಗೆ ದ್ವಿತೀಯ ಸ್ಥಾನ ಹರ್ಷ

ಶಹಾಪು : ತಾಲೂಕಿನ ಎಸ್.ಎಮ್.ಸಿ. ಜೈನ್ ಶಾಲೆಯ ಗೈಡ್ಸ್ ಮಕ್ಕಳು ಯಾದಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಹೆಮ್ಮೆ ತಂದಿದ್ದಾರೆ ಎಂದು ಶಾಲೆಯ ಅಧ್ಯಕ್ಷರಾದ ಮಾಂಗೀಲಾಲ ಜೈನ್‌ರವರು ಹರ್ಷ ವ್ಯಕ್ತಪಡಿಸಿದರು.

.ಈ ಗೀತ ಗಾಯನ ಸ್ಪರ್ದೆಯು ಯಂಕಪ್ಪ ಕೊಳೂರ ದೈಹಿಕ ಶಿಕ್ಷಕರು, ಚಂದ್ರಪ್ಪ ಚಿತ್ರಕಲಾ ಶಿಕ್ಷಕರು ಇವರ ನೇತೃತ್ವದಲ್ಲಿ ನಡೆಯಿತು.ಶಾಲೆಯ ಗೈಡ್ಸ್ ಮಕ್ಕಳಾದ ಕು.ಸಂಜನಾ, ಕು.ಶಿವಾನಿ, ಕು.ಅಶ್ವಿನಿ, ಕು.ಶ್ರೇಯಾ, ಕು.ಸುನೈನಾ, ಕು.ಭೂಮಿಕಾ, ಕು.ಲಕ್ಷ್ಮ ಮಕ್ಕಳಿಗೆ ಶಾಲೆಯ ಪ್ರಾಂಶುಪಾಲರಾದ ವಂಶಿಕೃಷ್ಣ
 ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದ ಗೀತ ಗಾಯನ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಅಭಿನಂದಿಸಿದರು.

Leave a Reply

Your email address will not be published. Required fields are marked *