ಚರ್ಮಗಂಟು ರೋಗ : ಜಾಗೃತಿ ಮೂಡಿಸುವಂತೆ ಒತ್ತಾಯ

ವಡಗೇರಾ:ತಾಲೂಕಿನ ಕೆಲ ಗ್ರಾಮಗಳಲ್ಲಿ ಲಂಪಿ ಸ್ಕಿನ್ ಚರ್ಮಗಂಟು ಕಾಯಿಲೆ ಜಾನುವಾರುಗಳಿಗೆ ಬೆಂಬಿಡದೆ ಕಾಡುತ್ತಿದ್ದು,ಜಾನುವಾರಗಳು ಈ ರೋಗಕ್ಕೆ ಬಲಿಯಾಗುತ್ತಿವೆ ಎಂಬ ಭಯ ರೈತರಲ್ಲಿ…

ವಡಿಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್.ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ : ತಾಲೂಕು ಆಡಳಿತ ಸೌಧ ನಿರ್ಮಾಣಗೊಳ್ಳಲಿರುವ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳ

ಯಾದಗಿರಿ; ಜಾನುವಾರುಗಳಿಗೆ  ಚರ್ಮ ಗಂಟು ಸಾಂಕ್ರಾಮಿಕ  ರೋಗ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯಿಂದ  ಅಧಿಕಾರಿ ಸಿಬ್ಬಂದಿಗಳು  ಜಾನುವಾರು ಮಾಲೀಕರಿಗೆ ಸೋಂಕು ನಿವಾರಣೆಯಾಗುವವರೆಗೂ…

ಮೂರನೇ ಕಣ್ಣು : ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯ– ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಸಾಧುವಲ್ಲದ ಬೇಡಿಕೆ !–ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು : ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯ— ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಸಾಧುವಲ್ಲದ ಬೇಡಿಕೆ !—ಮುಕ್ಕಣ್ಣ ಕರಿಗಾರ…

ಮಹಾಶೈವ ಧರ್ಮಪೀಠಕ್ಕೆ ಶ್ರೀ ಗಿರಿಮಲ್ಲದೇವರು ಸ್ವಾಮೀಜಿ ಭೇಟಿ

ವಿವಿಢೆಸ್ಕ: ಮಹಾಶೈವ ಧರ್ಮಪೀಠಕ್ಕೆ ಇಂದು ದೇವರಗುಡ್ಡ- ಹತ್ತಿಗೂಡೂರು ತಪೋವನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗಿರಿಮಲ್ಲದೇವರು ಅವರು ಭೇಟಿ ನೀಡಿದರು.ಮಹಾಶೈವ ಧರ್ಮಪೀಠದ…

ಭಾರತ ಜೋಡೊ ಯಾತ್ರೆ ಪೂರ್ವ ಭಾವಿ ಸಭೆ : ಅಕ್ಟೋಬರ್ 21ರಂದು ರಾಯಚೂರಿನಲ್ಲಿ 10,000ಕ್ಕೂ ಹೆಚ್ಚು ಜನರು ಭಾಗಿ — ದರ್ಶನಾಪುರ

* ಸರಕಾರದ ವಿರುದ್ಧ ವಾಗ್ದಾಳಿ * 40% ಸರಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. * ಬಡವರ ಧ್ವನಿ ಕಾಂಗ್ರೆಸ್ * ಶ್ರೀಮಂತರ…

ನಾಳೆ ಡಾ. ಮೂರ್ತಿ ಕ್ಲಿನಿಕಲ್ ಆಸ್ಪತ್ರೆ ಉದ್ಘಾಟನೆ

ಶಹಪುರ:- ತಾಲೂಕಿನ ಶ್ರೇಷ್ಠ ಹೋಮಿಯೋಪತಿ ವೈದ್ಯಾಧಿಕಾರಿಯಾದ ಡಾ. ಕೃಷ್ಣಮೂರ್ತಿ ಮತ್ತು ಡಾ. ದೀಪಿಕಾ ಕೃಷ್ಣ ಮೂರ್ತಿಯವರು ಡಾ. ಮೂರ್ತಿ ಹೋಮಿಯೋಪತಿ ಆಸ್ಪತ್ರೆಯನ್ನು…

ಭಾರತ ಜೋಡು ಯಾತ್ರೆಯ ಪೂರ್ವಭಾವಿ ಸಭೆ

ಶಹಪುರ: ತಾಲೂಕಿನ ಬೀಗುಡಿಯ ಬಲ ಭೀಮೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಪಕ್ಷದ ಕಾರ್ಯಕರ್ತರು…

ಪಿಡಿಒ ಕೊಲೆ:ಬಂಧಿಸಲು ಆಗ್ರಹ

ಶಹಾಪೂರ:ಲಿಂಗಸುಗೂರು ತಾಲೂಕಿನ ಕೊಠ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಜದಂಡಯ್ಯ ಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿರುವದನ್ನು ಖಂಡಿಸಿ ಶಹಾಪುರ ತಾಲೂಕು ಕರ್ನಾಟಕ ರಾಜ್ಯ…

ಮಹಾಗೌರಿಯ ರೂಪದಲ್ಲಿ ಪೂಜೆ

ದೇವದುರ್ಗ:-ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಪೀಠ ಸುಕ್ಷೇತ್ರ ಕೈಲಾಸದಲ್ಲಿ ಶರನ್ನವರಾತ್ರಿ ನಿಮಿತ್ತ ಏಳನೇ ದಿನವಾದ ಇಂದು ಕ್ಷೇತ್ರಾಧಿದೇವತೆಯಾದ ಶ್ರೀ ಮಾತಾ ವಿಶ್ವೇಶ್ವರಿ…

ಜಿಲ್ಲಾ ನಿರ್ದೇಶಕರಾಗಿ ಮಾಳಪ್ಪ ಸುಂಕದ ಆಯ್ಕೆ

ಶಹಪುರ:-ಯಾದಗಿರಿ ಜಿಲ್ಲಾ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಕೆಂಭಾವಿ ವ್ಯಾಪ್ತಿಯಿಂದ ಮಾಳಪ್ಪ ಸುಂಕದ ಅವರನ್ನು ಜಿಲ್ಲಾ ಪ್ರದೇಶ ಕುರುಬರ ಸಂಘಕ್ಕೆ ನಿರ್ದೇಶಕರನ್ನಾಗಿ…