ಗಬ್ಬೂರು 25,ಜೂನ್ 2022 ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ…
Author: KarunaduVani Editor
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಿಂದ ಸಂಸ್ಕರಣ ಘಟಕ ಕಾಮಗಾರಿ ಪರಿಶೀಲನೆ
ವಿವಿಢೇಸ್ಕ:ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿರುವ ನಿಗಮದ ಉಣ್ಣೆ ಸಂಸ್ಕರಣಾ ಘಟಕ ಕಾಮಗಾರಿಯನ್ನು…
ಶಹಾಪುರ ವಾರ್ಡ್ 21 : ಒಗ್ಗನವರ ಕಾಲೋನಿ : ಗಿಡಗಂಟೆಗಳಿಂದ ಮುಚ್ಚಿದ ರಸ್ತೆ | ಗಬ್ಬುನಾರುತ್ತಿರುವ ಚರಂಡಿ ನೀರು | ಸಾಂಕ್ರಾಮಿಕ ರೋಗದ ಭೀತಿ | ಕಣ್ಣಾಯಿಸದ ಜನಪ್ರತಿನಿಧಿಗಳು
ಬಸವರಾಜ ಕರೇಗಾರ basavarajkaregar@gmail.com ಶಹಾಪುರ:ನಗರದ ರಾಖಂಗೇರಾದ ರಾಜ್ಯ ಹೆದ್ದಾರಿಯಲ್ಲಿರುವ ಹೊಸ ಸುಭೇದಾರ ಆಸ್ಪತ್ರೆಯ ಹಿಂದುಗಡೆಯ ವಾರ್ಡ್ ನಂಬರ್ 21 ರ ಒಗ್ಗನವರ…
ದೇವಿ –ಅಂಬಾ–ಮುಕ್ಕಣ್ಣ ಕರಿಗಾರ
ಚಿಂತನೆ ದೇವಿ –ಅಂಬಾ ಮುಕ್ಕಣ್ಣ ಕರಿಗಾರ ಮಹಾಶೈವ ಧರ್ಮಪೀಠದ ನಿಷ್ಠಾವಂತ ಅನುಯಾಯಿಗಳಲ್ಲೊಬ್ಬರಾದ, ಮುಗ್ಧಭಕ್ತಿಯಿಂದ ಚಿರಪರಿಚಿತರಾಗಿರುವ ಶಿವಕುಮಾರ ಕರಿಗಾರ ಮೊನ್ನೆ ಅವರನ್ನು ಕಾಡುತ್ತಿದ್ದ…
ವಡಗೇರಾ:ತಾಲೂಕಿನ ವಿವಿಧ ಗ್ರಾಮಗಳಿಗೆ ಸಿಇಓ ಭೇಟಿ ಕಾಮಗಾರಿ ಪರಿಶೀಲನೆ
ಶಹಾಪೂರ:ವಡಗೇರಾ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ನಾಯಕ್ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.ಐಕೂರು…
ಅನುಮಾನಾಸ್ಪದ ವ್ಯಕ್ತಿ ಕೊಲೆ ಶಂಕೆ ?
ಶಹಾಪುರ: ತಾಲೂಕಿನ ನರಸಾಪುರ ಗ್ರಾಮದ ಗೋಲಗೇರಿ ಸೀಮಾದಲ್ಲಿ ಬರುವ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ಯೆಯಾಗಿದ್ದು,ಕೆಂಪು ಬಣ್ಣದ ಟಿ…
ಸರ್ಕಾರದ ಯೋಜನೆಗಳು ವಿಫಲ.ಅಭಿವೃದ್ಧಿ ಕಾಣದ ಮಖ್ತಾಪುರ ಗ್ರಾಮ
ಬಸವರಾಜ ಕರೇಗಾರ basavarajkaregar@gmail.com ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಾಗಿದ್ದು, ಇದರಡಿಯಲ್ಲಿ ಹಲವಾರು ಯೋಜನೆಗಳನ್ನು ಗ್ರಾಮೀಣಾಭಿವೃದ್ಧಿಗಾಗಿ…
ಕೈಲಾಸ ಕ್ಷೇತ್ರ ಮಹಾತ್ಮೆ –ವಿಶ್ವೇಶ್ವರನ ಲೀಲೆ; ಮುಂದೆ ಬಂದರು ದಾಸೋಹಿಗಳು–ಮುಕ್ಕಣ್ಣ ಕರಿಗಾರ
ಮಹಾಶೈವ ಧರ್ಮಪೀಠದಲ್ಲಿ ಶುಭಕೃತ್ ಸಂವತ್ಸರದ ಆರಂಭದ ದಿನವಾದ ಯುಗಾದಿಯಿಂದ ‘ ಶಿವೋಪಶಮನ’ ಕಾರ್ಯ ಪ್ರಾರಂಭಿಸಲಾಗಿದೆ.’ ಶಿವೋಪಶಮನ ಕಾರ್ಯ’ ಎಂದರೆ ಮಹಾಶೈವ ಧರ್ಮಪೀಠವನ್ನು…
2021-22 ಸಾಲಿನ ಜಮಾ ಆಗದ ರೈತರ ಸಾಲದ ಹಣ
ಶಹಾಪುರ:ವಡಗೇರಾ ಪಟ್ಟಣದ ಪ್ರಾಥಮಿಕ ಸಹಕಾರಿ ಸಂಘಕ್ಕೆ ಮತ್ತು ತಾಲ್ಲೂಕಿನ ಕೆಲ ಗ್ರಾಮಗಳ ಸಹಕಾರಿ ಸಂಘಗಳಲ್ಲಿ ಸಾಲಕ್ಕೆ ಆಯ್ಕೆ ಯಾದ ರೈತ ಫಲಾನುಭವಿಗಳಿಗೆ …
ಚಿಂತನೆ:ಸಂಸಾರ ಯೋಗ !–ಮುಕ್ಕಣ್ಣ ಕರಿಗಾರ
ಸಂಸಾರವೂ ಒಂದು ಯೋಗವೇ– ‘ಸಂಸಾರಯೋಗ’ ಎಂದು ಕರೆಯಬಹುದಾದ ಮಹಾಯೋಗ ಅದು.ಎಲ್ಲ ಯೋಗಗಳಿಗೂ ಮೂಲಯೋಗವೇ ಸಂಸಾರಯೋಗ.ಮಹಾನ್ ಯೋಗಿಗಳು,ಋಷಿಗಳು,ಸಿದ್ಧರುಗಳು ಸಂಸಾರದಿಂದಲೇ ಬಂದಿದ್ದಾರೆ.ಆದ್ದರಿಂದ ಸಂಸಾರವನ್ನು ಆದಿಯೋಗ…