ಅನುಮಾನಾಸ್ಪದ ವ್ಯಕ್ತಿ ಕೊಲೆ ಶಂಕೆ ?

ಶಹಾಪುರ: ತಾಲೂಕಿನ ನರಸಾಪುರ ಗ್ರಾಮದ ಗೋಲಗೇರಿ ಸೀಮಾದಲ್ಲಿ ಬರುವ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ಯೆಯಾಗಿದ್ದು,ಕೆಂಪು ಬಣ್ಣದ ಟಿ ಶರ್ಟ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ನಲ್ಲಿರುವ ಈ ವ್ಯಕ್ತಿಯ ಶವದ ಸುತ್ತ ಮಧ್ಯಪಾನ ಬಾಟ್ ಲುಗಳು ಕಂಡುಬಂದಿದೆ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೋಲಿಸರು ಪರೀಶೀಲನೆ ನಡೆಸುತ್ತಿದ್ದಾರೆ.

About The Author