ಯಾದಗಿರಿ ಮತಕ್ಷೇತ್ರ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ತ್ರಿಕೋನ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷೇತರರು !

ಯಾದಗಿರಿ : ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 15 ಜನರು ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ. ಮೇಲ್ನೋಟಕ್ಕೆ…

ಅಮೀನ್ ರೆಡ್ಡಿ ಯಾಳಗಿ ಗೆಲುವಿಗಾಗಿ ಸಗರ ಸೋಫಿಸರಮಸ್ತ ದರ್ಗಾಕ್ಕೆ ಉರುಳುಸೇವೆ

ಶಹಾಪುರ : ಶಹಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮ್ಮಿನ್ ರೆಡ್ಡಿ ಯಾಳಗಿ ಗೆಲುವಿಗಾಗಿ ಸಗರ ಗ್ರಾಮದ ಸಗರ ಸೋಫಿಸರಮಸ್ತ ದರ್ಗಾಕ್ಕೆ ಅಮೀನ್…

ಸಗರ ಗ್ರಾಮದಲ್ಲಿ ವಿವಿಧ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ

ಶಹಪುರ : ತಾಲೂಕಿನ ಸಗರ ಗ್ರಾಮದ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ಶಾಸಕ ಗುರು ಪಾಟೀಲ ಶಿರವಾಳ್ ಅವರ…

ಹೆಗ್ಗಣದೊಡ್ಡಿ ತಿಪ್ಪನಟಗಿ ಗ್ರಾಮಗಳಲ್ಲಿ ಬಿಜೆಪಿ ಭರ್ಜರಿ ಚುನಾವಣಾ ಪ್ರಚಾರ : ಬಿಜೆಪಿ ಗೆಲ್ಲಿಸುವಂತೆ ಅಮೀನರೆಡ್ಡಿ ಮನವಿ

ಶಹಾಪುರ: ಶಹಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೆಗ್ಗಣದೊಡ್ಡಿ ಮತ್ತು ತಿಪ್ಪನಟಗಿ ಗ್ರಾಮಕ್ಕೆ ಬಿಜೆಪಿಯ ನಿಯೋಜಿತ ಅಭ್ಯರ್ಥಿಯಾದ ಅಮೀನರೆಡ್ಡಿ ಯಾಳಗಿ ನೇತೃತ್ವದಲ್ಲಿ ಇಡೀ…

ಪಿಯುಸಿಯಲ್ಲಿ ಪ್ರೇರಣಾ ಕಾಲೇಜು ಉತ್ತಮ ಸಾಧನೆ

ವಡಗೇರಾ : ಸೌಹಾರ್ದ ಪೌಂಡೇಶನ್ನಿನ ಪ್ರೇರಣಾ ಪಿಯುಸಿ ಕಾಲೇಜು 20222-23ನೇ ಶೈಕ್ಷಣಿಕ ವರ್ಷದ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಅದ್ಭುತ…

ಶಹಾಪುರ  : ರಬ್ಬನಹಳ್ಳಿ ಮತ್ತು ಕರಕಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾದ ಅಮ್ಮಿನರೆಡ್ಡಿಯವರಿಂದ ಮತಯಾಚನೆ

ಶಹಾಪುರ : ಶಹಾಪುರ ಮತಕ್ಷೇತ್ರದ ರಬ್ಬನಹಳ್ಳಿ ಮತ್ತು ಕರಕಳ್ಳಿ ಗ್ರಾಮದಲ್ಲಿ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಅಮೀನರಡ್ಡಿ ಯಾಳಗಿರವರು…

ಮುಡಬೋಳ ಗ್ರಾಮದಲ್ಲಿ ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಶಹಾಪುರ : ತಾಲೂಕಿನ ಮುಡಬೂಳ ಗ್ರಾಮಕ್ಕೆ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಅಮೀನರಡ್ಡಿ ಯಾಳಗಿ ಅವರು ಹಿರಿಯ ಮುಖಂಡರಾದ…

ಬಿಜೆಪಿಯಿಂದ ಹಿಂದುಳಿದವರ ಕಡೆಗಣನೆ ಆರೋಪ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ದೇವೇಂದ್ರಪ್ಪ ಮುನ್ಮುಟಗಿ 

ವಡಗೇರಾ : ಬಿಜೆಪಿಯಲ್ಲಿ ಹಿಂದುಳಿದ ವರ್ಗದವರು ತುಳಿತಕ್ಕೆ ಒಳಗಾಗುತ್ತಿದ್ದಾರೆ. ಪಕ್ಷವು ಹಿಂದುಳಿದ ವರ್ಗದ ಒಂದು ಸಮಾಜದ ನಾಯಕರಾದ ಕೆಎಸ್ ಈಶ್ವರಪ್ಪನವರನ್ನು ಮೂಲೆಗುಂಪು…

ಅಮೀನರಡ್ಡಿ ಯಾಳಗಿ ನೇತೃತ್ವದಲ್ಲಿ ಪರಸನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಶಹಾಪುರ : ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾದ ಅಮೀನರಡ್ಡಿ ಯಾಳಗಿ ಹಾಗೂ ಹಿರಿಯ ಬಿಜೆಪಿ ಮುಖಂಡರಾದ ಡಾ ಚಂದ್ರಶೇಖರ ಸುಬೇದಾರ…

ಡಾ.ಅಂಬೇಡ್ಕರ್ ಅವರ ಚಿಂತನೆ ಮರೆಯಬೇಡಿ: ನಿಜಲಿಂಗ ದೊಡ್ಮನಿ

ಶಹಾಪುರ : ಮನೆಗೆಲಸ ಮಾಡುವ ಮಹಿಳೆ ದೇಶದ ರಾಷ್ರ‍್ಟಪತಿಯಾಗಿದ್ದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಕೊಟ್ಟ ಸಂವಿಧಾನದ ಮೂಲಕ ಎಂದು ಉಪನ್ಯಾಸಕ…