ಅಕ್ರಮ ಅಕ್ಕಿ ಸಂಗ್ರಹಿಸಿ ಇಡಲಾಗಿದ್ದ ಮನೆ. ಶಹಾಪುರ, ಅಕ್ಕಿ ಕಳ್ಳಸಾಗಾಣಿಕೆ ಇನ್ನು ಜನರು ಮನಸ್ಸಿನಲ್ಲಿ ಮಾಸುವ ಮುನ್ನವೆ ಮತ್ತೊಮ್ಮೆ ಅಕ್ಕಿ ಕಳ್ಳಸಾಗಾಣಿಕೆ…
Author: KarunaduVani Editor
ಮದುವೆಗೆ ವಧು ವರರು ಪರಸ್ಪರ ಅರ್ಥೈಸಿಕೊಳ್ಳುವುದು ಮುಖ್ಯವೇ ಹೊರತು ಗ್ರಹಬಲವಲ್ಲ !
ಅನುಭಾವ ಚಿಂತನೆ : ಮದುವೆಗೆ ವಧು ವರರು ಪರಸ್ಪರ ಅರ್ಥೈಸಿಕೊಳ್ಳುವುದು ಮುಖ್ಯವೇ ಹೊರತು ಗ್ರಹಬಲವಲ್ಲ ! : ಮುಕ್ಕಣ್ಣ ಕರಿಗಾರ ‘…
ದಿನಾಚರಣೆ : ಮಹರ್ಷಿ ಭಗೀರಥ
ದಿನಾಚರಣೆ : ಮಹರ್ಷಿ ಭಗೀರಥ : ಮುಕ್ಕಣ್ಣ ಕರಿಗಾರ ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಅಧ್ಯಕ್ಷರಾಗಿರುವ ಗುರುಬಸವ ಹುರಕಡ್ಲಿಯವರು ಮೇ 14…
ಕಥೆಯೇ ತತ್ತ್ವವಲ್ಲ !
ಗ್ರಹತತ್ತ್ವ : ಕಥೆಯೇ ತತ್ತ್ವವಲ್ಲ ! :: ಮುಕ್ಕಣ್ಣ ಕರಿಗಾರ ಇಂದು ( ಮೇ ೧೪,೨೦೨೪) ಬೆಳಿಗ್ಗೆ ನಾನು ಬರೆದು ವಾಟ್ಸಾಪ್…
ಆತ್ಮಬಲ ಒಂದಿದ್ದರೆ ಸಾಕು,ಯಾವ ಗ್ರಹಬಲವೂ ಬೇಕಿಲ್ಲ !
ಅನುಭಾವ ಚಿಂತನೆ : ಆತ್ಮಬಲ ಒಂದಿದ್ದರೆ ಸಾಕು,ಯಾವ ಗ್ರಹಬಲವೂ ಬೇಕಿಲ್ಲ ! :: ಮುಕ್ಕಣ್ಣ ಕರಿಗಾರ ಇಂದಿನ ‘ ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು…
ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು ನಂಬಿ
ವಿಚಾರಜ್ಯೋತಿ : ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು ನಂಬಿ : ಮುಕ್ಕಣ್ಣ ಕರಿಗಾರ ಜ್ಯೋತಿಷಿಗಳ ಹಾವಳಿ ಈಗ ಹೆಚ್ಚಾಗಿದೆ.ಈ ಜ್ಯೋತಿಷಿಗಳೂ ಒಂದರ್ಥದಲ್ಲಿ ಭಯೋತ್ಪಾದಕರೆ! ಧಾರ್ಮಿಕ…
ಪ್ರಜ್ವಲ್ ಅಶ್ಲೀಲತೆ ಮುಚ್ಚಲು ಮಾಜಿ ಎಚ್ಡಿಕೆ ಹುನ್ನಾರ ಕಟ್ಟಿಮನಿ ಆರೋಪ!
ಶಹಾಪುರ : ಅಶ್ಲೀಲ ವಿಡಿಯೋಗಳಿಂದ ರಾಜ್ಯಾದ್ಯಾಂತ ಮನೆ ಮಾತಾದ ಪ್ರಜ್ವಲ್ ರೇವಣ್ಣನವರನ್ನು ಪಾರು ಮಾಡಲು ಮಾಜಿ ಸಿಎಮ್ ಕುಮಾರಸ್ವಾಮಿಯವರು ಉಪ ಮುಖ್ಯಮಂತ್ರಿ…
ಡಾ : ಯಲ್ಲಪ್ಪ ಪಾಟೀಲ್ ಆಡಳಿತಾಧಿಕಾರಿಯಾದ ಮೇಲೆ ಸರ್ಕಾರಿ ಆಸ್ಪತ್ರೆಯ ಚಿತ್ರಣವೇ ಬದಲು
ಶಹಾಪುರ:ಸರಕಾರದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೆ ಅಭಿನಂದನೆ ಸಲ್ಲಿಸಿಕೊಂಡಿರುವ ಡಾ.ಯಲ್ಲಪ್ಪ ಪಾಟೀಲ್ ಶಹಪುರದ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಆರು…
ಮಹಾಶೈವ ಧರ್ಮಪೀಠದಲ್ಲಿ 92 ನೆಯ ‘ ಶಿವೋಪಶಮನ ಕಾರ್ಯ’
ರಾಯಚೂರು:(ಗಬ್ಬೂರು ಮೇ ೧೨,೨೦೨೪) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮೇ 12 ರ ಆದಿತ್ಯವಾರದಂದು 92 ನೆಯ ‘ ಶಿವೋಪಶಮನ…
ಗಬ್ಬೂರಿನ ಇತಿಹಾಸ ; ಮುಂದುವರೆದ ಗಬ್ಬೂರಿನ ಕ್ಷೇತ್ರಕಾರ್ಯ
ಗಬ್ಬೂರಿನ ಇತಿಹಾಸ ; ಮುಂದುವರೆದ ಗಬ್ಬೂರಿನ ಕ್ಷೇತ್ರಕಾರ್ಯ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಸಂಕಲ್ಪ ಹಾಗೂ ಸದಿಚ್ಛೆಯಂತೆ…