ಯಾದಗಿರಿ:ಈಗಾಗಲೇ ಮುಂಗಾರು ಪ್ರಾರಂಭವಾಗುವ ಹಂತದಲ್ಲಿದ್ದು ಜಿಲ್ಲೆಯಲ್ಲಿ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಶಂಕೆ ವ್ಯಕ್ತವಾಗಿದ್ದು, ರೈತರು ಮತ್ತು ರಸಗೊಬ್ಬರದ…
Author: KarunaduVani Editor
ಸ್ವತಂತ್ರ ನೇಮಕಾತಿ ಪ್ರಾಧಿಕಾರ’ ಇಂದಿನ ತುರ್ತು ಅಗತ್ಯ:ಮುಕ್ಕಣ್ಣ ಕರಿಗಾರ
ಪಿಎಸ್ಐ ಪರೀಕ್ಷೆಗಳ ಅಕ್ರಮ ಹೊರಬಂದಾಗಿನಿಂದ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳಿಂದ ಇತ್ತೀಚಿನ ವರ್ಷಗಳಲ್ಲಿ ನಡೆದ ನೇಮಕಾತಿಗಳ ಅಕ್ರಮಗಳ…
ಅಂಬೇಡ್ಕರವರ ಕನಸು ನನಸಾಗಬೇಕೆಂದರೆ ಉನ್ನತ ಶಿಕ್ಷಣ ಪಡೆಡು ಸ್ಥಾನಮಾನಗಳನ್ನು ಗಳಿಸಿ: ಜ್ಙಾನಪ್ರಕಾಶ ಸ್ವಾಮಿಜಿ
ಶಹಾಪುರ: ಅಂಬೇಡ್ಕರವರ ಕನಸು ನನಸಾಗಬೇಕೆಂದರೆ ಉನ್ನತ ಶಿಕ್ಷಣ ಪಡೆಡು ಸ್ಥಾನಮಾನಗಳನ್ನು ಗಳಿಸಿ, ರಾಜಕೀಯವಾಗಿ ಪ್ರಭಲರಾಗಿ ಸಮೂದಾಯ, ಸಮಾಜದ ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ…
ಶಿಕ್ಷಕರ ಅವಿರತ ಪರಿಶ್ರಮವೇ ವಿದ್ಯಾರ್ಥಿಗಳ ವಿಕಾಸಕ್ಕೆ ಮೇಲ್ಪಂಕ್ತಿಯಾಗಲಿದೆ:ರುದ್ರಗೌಡ ಪಾಟೀಲ್
ಶಹಾಪುರ:ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾದರೆ ಶಿಕ್ಷಕರ ಕಾಳಜಿ ಮುಖ್ಯ.ಜ್ಞಾನಕ್ಷೇತ್ರದಲ್ಲಿ ಇಂದು ಪ್ರಪಂಚ ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪ್ರಸ್ತುತವಾಗಿರುವ…
ಶ್ರೀ ಹಿಂಗುಳಾ0ಬಿಕ ಜಯಂತ್ಯೋತ್ಸವ ಶೋಭಾಯಾತ್ರೆ
ಶಹಾಪುರ: ಪೂರ್ಣಕುಂಭದೊ0ದಿಗೆ ಸುಮಂಗಲೆಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು, ತಾಲೂಕಿನ ಭಾವಸಾರ ಕ್ಷತ್ರೀಯ ಸಮಾಜದಿಂದ ಶ್ರೀಹಿಂಗುಳಾAಬಿಕ ಜಯಂತೋತ್ಸವ ಕಾರ್ಯಕ್ರಮ ನಿಮಿತ್ಯ ಶೋಭಾಯಾತ್ರೆ ಕಾರ್ಯಕ್ರಮ ನಗರದ…
ಅಗಸ್ತ್ಯ ಪ್ರತಿಷ್ಠಾನದದಿಂದ ಉಚಿತ ನೋಟ್ ಬುಕ್ ವಿತರಣೆ
ಶಹಾಪುರ:ತಾಲೂಕಿನ ಸಗರದ ಗ್ರಾಮದಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಕಲ್ಪತರು ಧಿಕ್ಷಣ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಬೇಸಿಗೆ ತರಬೇತಿ ಸಮಾರೋಪ ಸಮಾರಂಭ…
ನಾಡು-ನುಡಿ ಬೆಳೆಸುವ ಕಾರ್ಯಗಳು ಹೆಚ್ಚಾಗಲಿ-ರುದ್ರಗೌಡ
ಶಹಾಪುರ:ನಾಡು-ನುಡಿ ಬೆಳೆಸುವ ಕಾರ್ಯಚಟುವಟಿಕೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೆಚ್ಚಾಗಿ ನಡೆಯಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಅವರು…
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಕ್ಷರ ದಾಸೋಹ ಇಲಾಖೆ ವತಿಯಿಂದ ರಾಯಪ್ಪ ಗೌಡರಿಗೆ ಸನ್ಮಾನ
ಶಹಾಪುರ:ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಕ್ಷರ ದಾಸೋಹ ಇಲಾಖೆ ವತಿಯಿಂದ ಸರ್ವೋನ್ನತ ಸೇವಾ ಪ್ರಶಸ್ತಿಗೆ ಭಾಜನರಾದ ರಾಯಪ್ಪಗೌಡ ಹುಡೇದ ರವರಿಗೆ…
ದೇಶದ ಸಾಂಸ್ಕೃತಿಕ ಪರಂಪರೆಯ ಉಳಿಸಲು ಪೂಜ್ಯ ಗುರುಪಾದ ಶ್ರೀ ಕರೆ
ಶಹಾಪೂರ:ಈಗಿನ ಮಕ್ಕಳು ಹಿಂದಿನ ಕಲೆ ಸಾಹಿತ್ಯ ಯೋಗ ಚಿತ್ರ ಕಲೆ ಆಟ ಪಾಠಗಳು ಮಾಡುವುದರಿಂದ ಮಕ್ಕಳಿಗೆ ಬದಲಾವಣೆ ಆಗಲು ಸಾದ್ಯ ಮತ್ತು…
ಸರಕಾರಿ ಅಧಿಕಾರಿಗಳ ಸ್ವೇಚ್ಛೆಗೆ ಸಾರ್ವಜನಿಕ ಸಂಪತ್ತಿನ ದುರ್ಬಳಕೆ ಆಗಬಾರದು:ಮುಕ್ಕಣ್ಣ ಕರಿಗಾರ
ಕಳೆದ ವಾರ ನವದೆಹಲಿಯಲ್ಲಿ ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಗಳ ಮುಖ್ಯ ನ್ಯಾಯಾಧೀಶರುಗಳ ಜಂಟಿ ಸಮಾವೇಶದಲ್ಲಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ…