ಶ್ರೀ ಹಿಂಗುಳಾ0ಬಿಕ ಜಯಂತ್ಯೋತ್ಸವ ಶೋಭಾಯಾತ್ರೆ

ಶಹಾಪುರ: ಪೂರ್ಣಕುಂಭದೊ0ದಿಗೆ ಸುಮಂಗಲೆಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು, ತಾಲೂಕಿನ ಭಾವಸಾರ ಕ್ಷತ್ರೀಯ ಸಮಾಜದಿಂದ ಶ್ರೀಹಿಂಗುಳಾAಬಿಕ ಜಯಂತೋತ್ಸವ ಕಾರ್ಯಕ್ರಮ ನಿಮಿತ್ಯ ಶೋಭಾಯಾತ್ರೆ ಕಾರ್ಯಕ್ರಮ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು.ಯುವಕರು, ಹಿರಿಯರು ಶೋಭಾಯಾತ್ರೆ ಯಶಸ್ವಿಗೊಳಿಸಿದರು.

ಎಲ್ಲಾ ಕ್ಷತ್ರಿಯ ಸಮಾಜದ ಗೋಪಾಲರಾವ್ ಭೀಮಣ್ಣ ಬಾಸುತ್ಕರ್ ಅಧ್ಯಕ್ಷರು, ತುಳಜಾರಾಮ್ ಬಾಸುತ್ಕರ್, ಅಶೋಕ್ ಕುಮಾರ್ ಘನಾತೆ, ನಾಗೇಂದ್ರ ಭೀಮಣ್ಣ ಬಾಸುತ್ಕರ್, ಶಿವಶಂಕರ್ ಬಳಮಕರ, ಅಂಬರೇಶ್ ಹಂಚಾಟೆ, ವಿಜಯಕುಮಾರ ಮಹೇಂದ್ರಕರ, ರವಿ ದೊಂಡಿಬಾ, ಸುಭಾಷ್ ಘನಾತೆ ಸಗರ, ಅಮರ ಖಂಡೋಬಾ ಬಾಸುತ್ಕರ್, ವಿನೋದ್ ಕ್ಷಿರಸಾಗರ, ಚಿದಾನಂದ್ ಈಶ್ವರಪ್ಪ ಬಾಸುತ್ಕರ್, ಜ್ಯೋತಿ ಎಸ್ ಬಾಸುತ್ಕರ್, ರಾಜೇಶ್ವರಿ ಪುಲ್ಸೇ, ಶಂಕರ ಹಂಚಾಟೆ,ಸುನಿತಾ, ಮಾರುತಿ ಮಹಿಂದ್ರಕರ್, ಸಂತೋಷ್ ಕೆ. ಬಾಸುತ್ಕರ್, ಜ್ಯೋತಿ ಘನಾತೆ, ರಘುರಾಮ್ ಪುಲ್ಸೇ, ವಿಶ್ವನಾಥ್ ಕೋಳಿ ಕಾಲ, ಚಂದ್ರಕಾ0ತ ಪುಲ್ಸೇ ಯಾದ್ಗಿರಿ, ಸತೀಶ ಪಂಚಭಾವಿ ನಗರಸಭೆ ಸದಸ್ಯರು ಸೇರಿದಂತೆ ಸಮಾಜದವರು ಇದ್ದರು.

Leave a Reply

Your email address will not be published. Required fields are marked *