Blog

ಸಂತ ಕನಕದಾಸರು : ಮುಕ್ಕಣ್ಣ ಕರಿಗಾರ

ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ…

ರಾಜಕೀಯಶಕ್ತಿ’ ಯಾಗಿ ಬೆಳೆಯಲು ಸರಕಾರಿ ಸೇವೆ ತೊರೆದಿದ್ದೇನೆಯೇ ಹೊರತು ಪಲಾಯನವಾದಿಯಾಗಿ ಅಲ್ಲ ! : ಮುಕ್ಕಣ್ಣ ಕರಿಗಾರ

 ರಾಜಕೀಯಶಕ್ತಿ’ ಯಾಗಿ ಬೆಳೆಯಲು ಸರಕಾರಿ ಸೇವೆ ತೊರೆದಿದ್ದೇನೆಯೇ ಹೊರತು ಪಲಾಯನವಾದಿಯಾಗಿ ಅಲ್ಲ ! : ಮುಕ್ಕಣ್ಣ ಕರಿಗಾರ ಕಳೆದ ಮೂರ್ನಾಲ್ಕು ದಿನಗಳಿಂದ…

ಮುಸ್ಲಿಂ ಶಾಸಕಿ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುವುದಿಲ್ಲ ; ಹಿಂದೂಗಳು ವಿಕೃತಿ ಮೆರೆದಿದ್ದಾರೆ

ಮುಸ್ಲಿಂ ಶಾಸಕಿ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುವುದಿಲ್ಲ ; ಹಿಂದೂಗಳು ವಿಕೃತಿ ಮೆರೆದಿದ್ದಾರೆ : ಮುಕ್ಕಣ್ಣ ಕರಿಗಾರ ಉತ್ತರಪ್ರದೇಶದಲ್ಲಿ ಒಂದು ನಾಚಿಕೆಗೇಡಿನ ಪ್ರಸಂಗ…

ಭಾರತದ ಉಪರಾಷ್ಟ್ರಪತಿ ಹುದ್ದೆಗೆ ತಕ್ಕುದಲ್ಲದ ಜಗದೀಪ ಧನಕರ್ ಅವರ ಆಕ್ಷೇಪಾರ್ಹ ನಡೆ

ಭಾರತದ ಉಪರಾಷ್ಟ್ರಪತಿ ಹುದ್ದೆಗೆ ತಕ್ಕುದಲ್ಲದ ಜಗದೀಪ ಧನಕರ್ ಅವರ ಆಕ್ಷೇಪಾರ್ಹ ನಡೆ: ಮುಕ್ಕಣ್ಣ ಕರಿಗಾರ ಭಾರತದ ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು…

ಇಬ್ರಾಹಿಂಪುರದಲ್ಲಿ ಎಸ್ಬಿಐ ಬ್ಯಾಂಕ್ ಶಾಖೆ ಉದ್ಘಾಟನೆ : ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ : ಕಿಶನ್ ಶರ್ಮಾ

ವಡಗೇರಾ : ನೀವು ಬ್ಯಾಂಕನ್ನು ಬೆಳೆಸಿದರೆ ಬ್ಯಾಂಕ್ ನಿಮ್ಮನ್ನು ಬೆಳೆಸುತ್ತದೆ. ಬ್ಯಾಂಕಿಂಗ್ ಕ್ಷೇತ್ರ‍್ರದಲ್ಲಿ ಇಂದು ಅನೇಕ ವೃತ್ತಿ ಅವಕಾಶಗಳಿವೆ. ಹಳ್ಳಿಗಳ ರಾಷ್ಟ್ರವಾದ…

ದೇಶದ ಸಂವಿಧಾನದ ಸಮರ್ಪಣಾ ದಿನದ ವಿಚಾರ ಸಂಕೀರ್ಣ : ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಸಂವಿಧಾನ ಮೇಲ್ಪಂಕ್ತಿ : ಸಚಿವ ದರ್ಶನಾಪುರ 

ಶಹಾಪುರ : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿಸಂವಿಧಾನ ಮೇಲ್ಪಂಕ್ತಿಯಾಗಿದ್ದು, ನಮ್ಮ ದೇಶದ ಸಂವಿಧಾನ ವಿಶ್ವಮಾನ್ಯತೆ ಪಡೆದಿದೆ. ಭಾರತದ ಸಂವಿಧಾನ ಸಮಾನತೆಯನ್ನು ಸಾಕಾರಗೊಳಿಸುವುದಾಗಿದೆ. ಪ್ರತಿಯೊಬ್ಬರು…

ಸರಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ

ವಡಗೇರಾ : ಸರ್ಕಾರ ಹಿಂದುಳಿದವರ, ದಿನದಲಿತರ ಏಳಿಗೆಗೆ ಬದ್ಧವಾಗಿದೆ ಎಂದು ಶಾಸಕರಾದ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.ತಾಲ್ಲೂಕಿನ ಬಸವಂತಪೂರ ಗ್ರಾಮದಲ್ಲಿ ಸಮಾಜ…

ಅಕ್ಕಿ ಕಳುವು ಪ್ರಕರಣ  ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ : ಸಚಿವ ದರ್ಶನಾಪುರ 

ಶಹಪುರ : ಬಡವರಿಗೆ ಸಲ್ಲುವ ಪಡಿತರ ಅಕ್ಕಿಯನ್ನು ನಾಪತ್ತೆ ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.…

ಸಮಾಜದ ಸರ್ವತೋಮುಖ ಅಭಿವೃದ್ಧಿಗೊಳ್ಳಲು ಇತರ ಸಮುದಾಯಗಳ ಬೆಂಬಲ ಅಗತ್ಯ

ಶಹಾಪುರ: ಒಂದು ಸಮಾಜ ಸರ್ವತೋಮುಖ ಅಭಿವೃದ್ಧಿಗೊಳ್ಳಲು ಇತರ ಸಮಾಜಗಳ ಬೆಂಬಲ ಅಗತ್ಯ. ಮಹರ್ಷಿ ವಾಲ್ಮೀಕಿ ನಾಯಕರ ಸಮಾಜ ಇಂದು ಎಲ್ಲ ಹಂತದಲ್ಲಿಯೂ…

ಉದ್ದೇಶಪೂರ್ವಕವಾಗಿ ‘ ಉಪದ್ರವಕಾರಿ ವ್ಯಕ್ತಿತ್ವ’ ವನ್ನು ಅಳವಡಿಸಿಕೊಂಡರೆ ಎದೆ ಢವಢವ ಅನ್ನುವುದು ಸಹಜ !

ಉದ್ದೇಶಪೂರ್ವಕವಾಗಿ ‘ ಉಪದ್ರವಕಾರಿ ವ್ಯಕ್ತಿತ್ವ’ ವನ್ನು ಅಳವಡಿಸಿಕೊಂಡರೆ ಎದೆ ಢವಢವ ಅನ್ನುವುದು ಸಹಜ ! : ಮುಕ್ಕಣ್ಣ ಕರಿಗಾರ ಬಹುತ್ವಸಮಾಜದ ಭಾರತದಲ್ಲಿ…