ಶಹಾಪುರ : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ರವರ ಆದೇಶದ ಮೇರೆಗೆ ರಾಯಚೂರು ಪ್ರದೇಶ ಯುವ…
Category: ರಾಯಚೂರು
ದೇಶದ ಎಲ್ಲಾ ಶಾಸನಗಳ ತಾಯಿಯೆ ಭಾರತ ಸಂವಿಧಾನ ನ್ಯಾಯಾಧೀಶ ಹನುಮಂತ ಅನಂತರಾವ್ ಸಾತ್ವಿಕ ಅಭಿಮತ
ದೇವದುರ್ಗ: ಭಾರತದ ಎಲ್ಲ ಶಾಸನಗಳ ತಾಯಿಯೇ ನಮ್ಮ ಸಂವಿಧಾನ. ಹೀಗಾಗಿ ಪ್ರತಿಯೊಬ್ಬರು ಸಂವಿಧಾನಕ್ಕೆ ಗೌರವ ಕೊಡಬೇಕೆಂದು ತಾಲೂಕು ಹಿರಿಯ ಶ್ರೇಣಿ ಸಿವಿಲ್…
ಖಾನಾಪುರ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ಕಳಪೆ ಆರೋಪ
ದೇವದುರ್ಗ: ತಾಲ್ಲೂಕಿನ ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದರಿಂದ ಸಾರ್ವಜನಿಕರಿಗೆ…
ಜೆಜೆಎಂ ಕಾಮಗಾರಿ: ಜನರಿಗೆ ತೊಂದರೆ ದೇವದುರ್ಗ: ತಾಲ್ಲೂಕಿನ ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಒಂದು ಕೋಟಿಗೂ ಅಧಿಕ ಮೊತ್ತದ ಮನೆ ಮನೆಗೆ ನೀರು ಸರಬರಾಜು ಮಾಡುವ ಕುಡಿವ ನೀರಿನ ಪೈಪ್ ಕಾಮಗಾರಿ ನಡೆದಿದೆ. ಮಂದಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಪೈಪ್ ಲೈನ್ ಗೆ ತೆಗೆದ ತೆಗ್ಗು ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಗುತ್ತೇದಾರ ನಿರ್ಲಕ್ಷ್ಯ.ದಿಂದ ರಾತ್ರಿ ವೇಳೆ ವಾರ್ಡಗಳ ಸಂಚಾರ ಮಾಡಲು ಮಕ್ಕಳಿಗೆ ಹಾಗೂ ವೃದ್ಧರಿಗೆ ತೊಂದರೆಯಾಗಿದೆ. ಅಹಿತಕರ ಘಟನೆ ನಡೆಯುವ ಮೊದಲು ಸಂಬಂಧಿಸಿದ ಅಧಿಕಾರಿಗಳು ಬಿರುಕು ಬಿಟ್ಟ ತೆಗ್ಗುಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಹಾಗೂ ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ಅಂದಾಜು ಪತ್ರದಂತೆ ನಡೆಯುತ್ತಿಲ್ಲ. ತೋಡಿದ ಗುಂಡಿಗಳು ಮುಚ್ಚದೆ ಹಾಗೆ ಇರುವುದರಿಂದ ವಾಹನ ಸವಾರರು, ಜನರು ತಿರುಗಾಡಲು ಬೇಸತ್ತು ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ನಾಗಪ್ಪ ಖಾನಾಪೂರ ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇವದುರ್ಗ: ತಾಲ್ಲೂಕಿನ ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದರಿಂದ ಸಾರ್ವಜನಿಕರಿಗೆ…
ಎಲೆಬಿಚ್ಚಾಲಿಯ ಗ್ರಾಮದ ವರ್ಗಾವಣೆಗೊಂಡ ಶಿಕ್ಷಕ ಮಂಜುನಾಥನಿಗೆ ಅದ್ದೂರಿ ಬೀಳ್ಕೊಡುಗೆ
ರಾಯಚೂರು : ಗಿಲ್ಲೆಸೂಗೂರು:ರಾಯಚೂರು ಜಿಲ್ಲೆ ರಾಯಚೂರು ತಾಲೂಕು ಗಿಲ್ಲೆಸೂಗೂರು ಹೋಬಳಿ, ಎಲೆಬಿಚ್ಚಾಲಿ ವಲಯದಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಲೆಬಿಚ್ಚಾಲಿ…
ವಿರುಪಾಕ್ಷಿಗೌಡ ಪಾಟೀಲರಿಗೆ ತಾಲೂಕು ವರದಿಗಾರ ಪ್ರಶಸ್ತಿಗೆ ಆಯ್ಕೆ
ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ಕಳೆದ ಹಲವಾರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಲ್ಲಿಸುತ್ತಿರುವ ಗಣಿನಾಡು ದಿನಪತ್ರಿಕೆಯ ವರದಿಗಾರ ವಿರುಪಾಕ್ಷಗೌಡ ಪಾಟೀಲರಿಗೆ ಕರ್ನಾಟಕ…
ಶ್ರಮಕ್ಕೆ ಸಿಕ್ಕ ಗೌರವ | ಕಾಯಕ ಜೀವಿಗೆ ದೊರೆತ ಸ್ಥಾನ | ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾಗಿ ಎಂ ಈರಣ್ಣ ಮಾನ್ವಿ ಆಯ್ಕೆ
ಬಸವರಾಜ ಕರೇಗಾರ basavarajkaregar@gmail.com ರಾಯಚೂರು : ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯ ಕುರುಬ ಸಮುದಾಯ, ದೇಶದಲ್ಲಿಯೇ 12 ಕೋಟಿ ಜನಸಂಖ್ಯೆಯನ್ನು ಹೊಂದಿರುವ…
ಮೂರನೇ ಕಣ್ಣು : ಪ್ರದೀಪ ಈಶ್ವರ ಬಿಗ್ ಬಾಸ್ ಆಗೋದು ಬೇಡ; ಜನತೆಯ ವಿನಮ್ರಸೇವಕರಾಗಬೇಕು
ಮೂರನೇ ಕಣ್ಣು : ಪ್ರದೀಪ ಈಶ್ವರ ಬಿಗ್ ಬಾಸ್ ಆಗೋದು ಬೇಡ; ಜನತೆಯ ವಿನಮ್ರಸೇವಕರಾಗಬೇಕು ಮುಕ್ಕಣ್ಣ ಕರಿಗಾರ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ…
ಪ್ರದೀಪ್ ಈಶ್ವರ ಅವರನ್ನು ಶಾಸಕಸ್ಥಾನದಿಂದ ಅನರ್ಹಗೊಳಿಸಲು ಸ್ಪೀಕರ್ ಗೆ ಮುಕ್ಕಣ್ಣ ಕರಿಗಾರ ಪತ್ರ
Raichur ಗಬ್ಬೂರು ಅಕ್ಟೋಬರ್ 10 : ಖಾಸಗಿ ವಾಹಿನಿಯು ಆಯೋಜಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿರುವ ಚಿಕ್ಕಬಳ್ಳಾಪುರ…
ಶೂದ್ರ ಭಾರತ ಪಕ್ಷದ ನೊಂದಣಿ ಪ್ರಕ್ರಿಯೆಗೆ ಚಾಲನೆ : ಮುಕ್ಕಣ್ಣ ಕರಿಗಾರ
ನಾವು ಸ್ಥಾಪಿಸಿದ ” ಶೂದ್ರ ಭಾರತ ಪಕ್ಷ” ಎನ್ನುವ ಪ್ರಾದೇಶಿಕ ಪಕ್ಷದ ನೊಂದಣಿಗಾಗಿ ನವದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿದ್ದೆವು.ಇಂದು…