ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ:ಹೆಚ್ಚುವರಿ ಬಸ್ ಕಲ್ಪಿಸಲು ಪ್ರತಿಭಟನೆ

ಶಹಾಪುರ: ತಾಲೂಕಿನ ಕನ್ಯಾಕೋಳೂರು ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮದಿಂದ ನಗರಕ್ಕೆ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ…

ಬಿಸಿಊಟ ನೌಕರರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ಪ್ರತಿಭಟನೆ

ಶಹಾಪುರ: ಬಿಸಿಯೂಟ ನೌಕರರ ವೇತನ ಹೆಚ್ಚಳ, ಕನಿಷ್ಠ ವೇತನ ಜಾರಿಗಾಗಿ, ಡಿ ಗ್ರೂಪ್ ನೌಕರರೆÀಂದು ಪರಿಗಣಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ…

ಎಲ್ಲಾ ವರ್ಗದವರನ್ನು ಸಮತೋಗಿಸಿದ ಬಜೆಟ್

ವಡಗೇರಾ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಎಲ್ಲ ವರ್ಗದ ಜನರನ್ನು ಸಮತೂಗಿಸಿದ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಘಟಕದ…

ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿಯ ಹಣ ಕೊಡುತ್ತಿರುವುದು ಸ್ವಾಗತಾರ್ಹ ಬಡವರ ಕೊಡುಗೆ ಎಂದರೆ ಬಿಜೆಪಿಗೆ ಅಲರ್ಜಿ  ಬಸವರಾಜ ಅತ್ನೂರು ಆರೋಪ

ಯಾದಗಿರಿ : ರಾಜ್ಯ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡದಾರರಿಗೆ 5 ಕೆಜಿ ಅಕ್ಕಿಯ ಜೊತೆ 5 ಕೆಜಿ ಅಕ್ಕಿಯ ಹಣ ಪಾವತಿ…

ನುಡಿ ಜಾತ್ರೆ ಯಶಸ್ವಿಗೆ ಸರ್ವರ ಸಹಕಾರ ಅಗತ್ಯ: ಸಚಿವ ದರ್ಶನಾಪುರ

ಶಹಾಪುರ: ಜುಲೈ ೧೭ರಂದು ಸಗರದಲ್ಲಿ ಶಹಾಪುರ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೆಳನ ನಡೆಯಲಿದ್ದು, ನುಡಿ ಜಾತ್ರೆಗೆ ಸರ್ವರು ಪರಸ್ಪರ ಸಹಕಾರ…

ಮೂಲಭೂತ ಸೌಕರ್ಯ ಒದಗಿಸುವಂತೆ ಎನ್‌ಜಿಓ ಕಾಲೋನಿಯ ನಿವಾಸಿಗಳಿಂದ ಸಚಿವರಿಗೆ ಮನವಿ

ಶಹಾಪುರ :  ನಗರದ ಎನ್‌ಜಿಓ ಕಾಲೋನಿಗೆ ಒಳಚರಂಡಿ, ಸಿ.ಸಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಕಂಬಗಳು, ಬೀದಿ ದೀಪಗಳು ಒದಗಿಸಿಕೊಡಬೇಕೆಂದು ಕಾಲೋನಿಯ…

ಹೋತಪೇಟ ಗ್ರಾಮದ ಜೆಜೆಎಮ್ ಕಾಮಗಾರಿ ಕಳಪೆ ತನಿಖೆಗೆ ಆಗ್ರಹ

ಶಹಾಪುರ : ತಾಲೂಕಿನ ಹೋತಪೇಟ ಗ್ರಾಮದಲ್ಲಿನ 4.16 ಲಕ್ಷ ರೂ. ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ಕೂಡಲೇ ತನಿಖಾ ತಂಡವನ್ನು ರಚಿಸಿ…

ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ವರ್ತೂರು ಯುವ ಘರ್ಜನೆಯಿಂದ ಸಚಿವರಿಗೆ ಮನವಿ

ವಡಗೇರಾ : ತಾಲೂಕಿನ ಐಕೂರು ಗ್ರಾಮದ ಸ.ಹಿ.ಪ್ರಾ ಶಾಲೆ ಪ್ರೌಢಶಾಲೆಗೆ ಮೇಲ್ದರ್ಜೆಯಾಗಿದ್ದು ಶಾಲಾ ಕಟ್ಟಡಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 50.00 ಲಕ್ಷ ರೂ‌.ಮಂಜೂರಾಗಿದ್ದು,…

ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಮಂತ್ರಿಯಾಗಿರುವೆ : ದರ್ಶನಾಪುರ

ಶಹಾಪುರ: ಜನಪ್ರತಿನಿಧಿಗಳು ಮತ್ತು ಸರಕಾರಿ ನೌಕರರು ಸೇರಿ ಕೆಲಸ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹರಿಸಿ,…

ಶ್ರೀ ನಿಜಗುಣಯ್ಯ ಸ್ವಾಮಿ ಹಿರೇಮಠ ಇನ್ನಿಲ್ಲ

ನಿಧಾನ ವಾರ್ತೆ: ಶ್ರೀ ನಿಜಗುಣಯ್ಯ ಸ್ವಾಮಿ ಹಿರೇಮಠ ನಿವೃತ್ತ ಪ್ರಾಂಶುಪಾಲರು ಇಟಗಿ ರವರು ಅನಾರೋಗ್ಯದಿಂದ ಬರಳುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮನೆಯಲ್ಲಿ ಇಂದು…