ಬೈ ಎಲೆಕ್ಷನ್ ಎಫೆಕ್ಟ್ : ಮೇ 16ರಂದು ಮುಸ್ಲಿಂ ಸಮಾವೇಶ : ಕಾಂಗ್ರೆಸ್ಸಿಗೆ ಕೌಂಟರ್ ಕೊಡಲು ಸಜ್ಜು : ಚುನಾವಣೆಯಲ್ಲಿ ಆಯ್ಕೆ ಮುಕ್ತವಾಗಿಡಲು ಅವಕಾಶ ? 

ಬಸವರಾಜ ಕರೇಗಾರ  ಬೆಂಗಳೂರು,, ರಾಜ್ಯದಲ್ಲಿ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯ ಬಗ್ಗೆ ರಾಜ್ಯ ಮುಸ್ಲಿಂ ಸಂಘಟನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.…

ಪಶ್ಚಿಮ ಬಂಗಾಳ ಚುನಾವಣೆ : ಬಿಜೆಪಿಯಿಂದ ಸಂಕಲ್ಪ ಪತ್ರ ಬಿಡುಗಡೆ : ಮಹಿಳೆಯರಿಗೆ ಮತ್ತು ನಿರುದ್ಯೋಗಿ ಯುವಕರಿಗೆ 3000 ರೂ!!

ಕೊಲ್ಕತ್ತಾ : ಪ್ರಸ್ತುತ ಪಶ್ಚಿಮ ಬಂಗಾಳ ಚುನಾವಣೆ ನಿಮಿತ್ತ ಬಿಜೆಪಿ ಪಕ್ಷವು ಸಂಕಲ್ಪ ಪತ್ರವನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ…

ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕೈಗೊಂಡ ಕೆಪಿಸಿಸಿ ರಾಜ್ಯ ಸಂಯೋಜಕ ರಾಜ್ ಮೈನುದ್ದೀನ್

ಯಾದಗಿರಿ,, ಕರ್ನಾಟಕ ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳು ರಾಷ್ಟ್ರದ ಗಮನ ಸೆಳೆದಿವೆ. ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಎರಡು ಉಪಚುನಾವಣೆಯಲ್ಲಿ…

ಗ್ಯಾರಂಟಿ ಯೋಜನೆ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣನವರನ್ನು ಭೇಟಿಯಾದ ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ

  ಬೆಂಗಳೂರು : ಶ್ರೀ ಮುಕ್ಕಣ್ಣ ಕರಿಗಾರ ಅವರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಬಳಿಕ ಬೆಂಗಳೂರಿನಲ್ಲಿ ಮಾಜಿ ಸಚಿವರೂ, ಗ್ಯಾರಂಟಿ…

ರಾಜ್ಯದ್ಯಾದಂತ ಸರಕಾರದ ವತಿಯಿಂದ ರಾಯಣ್ಣನ ಜಯಂತಿ ಆಚರಿಸಲು ಅಯ್ಯಪ್ಪಗೌಡ ಕರೆ

ಬೆಂಗಳೂರು : ರಾಜ್ಯದ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲಾ ಸರ್ಕಾರಿ ಅರೆ ಸರ್ಕಾರಿ, -ಖಾಸಗಿ…

ಅಹಿಂದ ಬೆಳಗಾವಿ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಪ್ರೇಮಾ ಸರವಗೋಳ ನೇಮಕ

ಬೆಂಗಳೂರು: ಕರ್ನಾಟಕ ಅಹಿಂದ ಜನ ಸಂಘದ ಬೆಳಗಾವಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಪ್ರೇಮಾ ಸರವಗೋಳ ವಕೀಲರು ನೇಮಕ ಮಾಡಲಾಗಿದೆ. ಪ್ರೇಮಾ ವಕೀಲರು…

ವಿಜಯೇಂದ್ರರವರೇ ಮೊದಲು ನಿಮ್ಮ ಕುರ್ಚಿ ಭದ್ರಪಡಿಸಿಕೊಳ್ಳಿ ಅಯ್ಯಪ್ಪಗೌಡ ವ್ಯಂಗ್ಯ

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೊದಲು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲಿ ಎಂದು ಅಹಿಂದ ಜನ…

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಅವಹೇಳನ ಪದ ಬಳಸಿದ ಸಿಟಿ.ರವಿ ಕ್ಷಮೆಯಾಚಿಸದಿದ್ದಾರೆ ಹೋರಾಟ

ಬೆಂಗಳೂರು :- ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆಯ ಜನಪ್ರಿಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅವಹೇಳನ…

ಸಂಡೂರು ಉಪ ಚುನಾವಣೆ ಪ್ರಚಾರಕ್ಕೆ ಉಸ್ತುವಾರಿಯಾಗಿ ಕೆಪಿಸಿಸಿ,ಯಿಂದ ಅಯ್ಯಪ್ಪಗೌಡ ನೇಮಕ

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್,ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರು ಜಿ.ಸಿ.ಚಂದ್ರಶೇಖರ್,ಆದೇಶದ ಮೇರೆಗೆ ಕೆಪಿಸಿಸಿ…

ಜಾತಿ ಜನಗಣತಿ ಪ್ರತಿಭಟನೆ 23ಕ್ಕೆ ಮುಂದೂಡಿಕೆ :-ಅಯ್ಯಪ್ಪಗೌಡ

ಬೆಂಗಳೂರು :-ಜಾತಿ ಜನಗಣತಿ ವರದಿಯನ್ನು ಆಗ್ರಹಿಸಿ ಅ.16 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲು ನಿರ್ಧರಿಸಿದ್ದ ಪ್ರತಿಭಟನೆಯನ್ನು ಅ.23ಕ್ಕೆ ಮುಂದೂಡಲಾಗಿದೆ ಎಂದು…