ಸಂಡೂರು ಉಪ ಚುನಾವಣೆ ಪ್ರಚಾರಕ್ಕೆ ಉಸ್ತುವಾರಿಯಾಗಿ ಕೆಪಿಸಿಸಿ,ಯಿಂದ ಅಯ್ಯಪ್ಪಗೌಡ ನೇಮಕ

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್,ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರು ಜಿ.ಸಿ.ಚಂದ್ರಶೇಖರ್,ಆದೇಶದ ಮೇರೆಗೆ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಧ್ಯಕ್ಷರು ಕೆ.ಪುಟ್ಟಸ್ವಾಮಿಗೌಡ ರವರು ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳು ಅಯ್ಯಪ್ಪಗೌಡ ರವರನ್ನು ಸಂಡೂರು ವಿಧಾನಸಭಾ ಉಪ ಚುನಾವಣೆ ಪ್ರಚಾರಕ್ಕೆ ಉಸ್ತುವಾರಿಯಾಗಿ ಕೆಪಿಸಿಸಿ ಬೆಂಗಳೂರು ಕಾರ್ಯಲಯದಿಂದ ನೇಮಕ ಮಾಡಿ ಆದೇಶಿದ್ದಾರೆ.

Leave a Reply

Your email address will not be published. Required fields are marked *