ಬೆಂಗಳೂರು : ಶ್ರೀ ಮುಕ್ಕಣ್ಣ ಕರಿಗಾರ ಅವರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಬಳಿಕ ಬೆಂಗಳೂರಿನಲ್ಲಿ ಮಾಜಿ ಸಚಿವರೂ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಅಧ್ಯಕ್ಷರಾದ ಎಚ್ ಎಂ ರೇವಣ್ಣ ಅವರನ್ನು ಭೇಟಿಯಾಗಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದರು.ಈ ಸಂಧರ್ಭದಲ್ಲಿ ಎಚ್ ಎಂ ರೇವಣ್ಣನವರು ಪ್ರಾಧಿಕಾರವನ್ನು ಮುನ್ನಡೆಸಿ’ ಎಂದು ಶುಭ ಹಾರೈಸಿ ಬೆಂಬಲಿಸಿದರು. ಇಂಜನಿಯರ್ ಶಿವಕುಮಾರ್, ಪಿಡಿಒ ರಘುನಂದನ್ ಪೂಜಾರಿ,ನಂಜುಂಡಯ್ಯ ,ಕುಮಾರಸ್ವಾಮಿ ಕುಲಕರ್ಣಿ, ಲಕ್ಷ್ಮೀಪ್ರಸಾದ ಜೊತೆಗಿದ್ದರು.