ಯೋಗ ಇಷ್ಟಪಟ್ಟು ಮಾಡಿದರೆ ಅದರ ಪರಿಣಾಮ ಅಗಾಧ: ನಾರಾಯಣಾಚಾರ್ಯ

ಶಹಾಪುರ: ಯೋಗಾಸನಗಳನ್ನು ಇಷ್ಟಪಟ್ಟು ಮಾಡಿದರೆ ಅದರ ಪರಿಣಾಮ ಅಗಾಧವಾಗಿದ್ದು, ಆರೋಗ್ಯಯುತ ಜೀವನಕ್ಕೆ ಯೋಗ ಬಹುಮುಖ್ಯವಾಗಿದೆ ಎಂದು ಹಿರಿಯರಾದ ನಾರಾಯಣಚಾರ್ಯ ತಿಳಿಸಿದರು.ಯೋಗಕ್ಕೆ ಜಾಗತಿಕ ಮನ್ನಣೆ…

ಎನ್.ಗಣೇಕಲ್: ಹಳದಿ ಬಣ್ಣಕ್ಕೆ ತಿರುಗಿದ ಕಲುಷಿತ ನೀರು ಸೇವನೆ ನಾಳೆ ಪ್ರತಿಭಟನೆ

ಗಬ್ಬೂರು: ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎನ್.ಗಣೇಕಲ್ ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿರುವ ನೀರು ಕಲುಷಿತಗೊಂಡು ಹಳದಿ…

ವಡಗೇರಾ ತಾಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ವಡಗೇರಾ : ತಾಲೂಕಿನ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿಗೊಳಿಸಿ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.ಹಯ್ಯಳ ಬಿ ಗ್ರಾಮ ಪಂಚಾಯಿತಿ…

ಯಾದಗಿರಿ ಜಿಲ್ಲಾಡಳಿತದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಯಾದಗಿರಿ : ಇಂದು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 9 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶಾಸಕರಾದ ಚನ್ನಾರೆಡ್ಡಿ ಪಾಟೀಲ್…

ಶಹಾಪೂರ ತಾಲೂಕು ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಶಹಾಪುರ : ತಾಲೂಕಿನ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿಗೊಳಿಸಿ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.ಚಾಮನಾಳ ಗ್ರಾಮ ಪಂಚಾಯಿತಿ —…

ಮೂರನೇ ಕಣ್ಣು : ಬಸವರಾಜ ಬೊಮ್ಮಾಯಿ ‘ ಕುರುಬರ ಕ್ಷಮೆ ಯಾಚಿಸಬೇಕು ! 

ಮೂರನೇ ಕಣ್ಣು : ಬಸವರಾಜ ಬೊಮ್ಮಾಯಿ ‘ ಕುರುಬರ ಕ್ಷಮೆ ಯಾಚಿಸಬೇಕು ! : ಮುಕ್ಕಣ್ಣ ಕರಿಗಾರ ಮಾಜಿ ಮುಖ್ಯಮಂತ್ರಿ ಬಸವರಾಜ…

ತಡಿಬಿಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಶಾಸಕರಿಗೆ ಮನವಿ

ವಡಗೇರ : ತಡಿಬಿಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದ್ದು ಅದನ್ನು ಬಳಸದೆ ದುರಸ್ತಿಯಾಗದೆ ನಿರ್ಲಕ್ಷಕ್ಕೆ ಒಳಗಾಗಿದ್ದು ಅದನ್ನು ಪುನಃ…

ಜಾತೀಯತೆಯನ್ನು ಮೀರಿ ಬೆಳೆದ ನಾಯಕರು ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆ

ಬಸವರಾಜ ಕರೆಗಾರ   ಯಾದಗಿರಿ : ಪ್ರಸ್ತುತ ದಿನಮಾನಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಜಾತೀಯತೆ ಮಿತಿಮೀರುತ್ತಿದೆ. ಎಲ್ಲರೂ ತಮ್ಮ ತಮ್ಮ ನಾಯಕರನ್ನು…

ಬಡವರ ಅಕ್ಕಿ ದಾಸ್ತಾನು ವಿಷಯದಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಸಚಿವ ದರ್ಶನಾಪುರ ವಾಗ್ದಾಳಿ

ಶಹಾಪೂರ : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಾವು ಕೊಟ್ಟ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಕೇಂದ್ರ ಸರಕಾರದಿಂದ ಹೆಚ್ಚುವರಿಯಾಗಿ…

ಮಾಡರ್ನ ಡಿಗ್ರಿ ಕಾಲೇಜಿಗೆ ಸಚಿವರ ಭೇಟಿ  ಕಾಮಗಾರಿ ಪರಿಶೀಲನೆ

Yadagiri, ಶಹಾಪೂರ : ಜಿಲ್ಲೆಯಲ್ಲಿ ಅತ್ಯಂತ ಸುಸಜ್ಜಿತವಾದ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ ಮಾಡರ್ನ್ ಡಿಗ್ರಿ ಕಾಲೇಜಿನ ಕಾಮಗಾರಿಯು ಇನ್ನೆರಡು ತಿಂಗಳಲ್ಲಿ…