ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿ ನಾಲ್ಕನೆ ದಿನ ಕೂಷ್ಮಾಂಡು ದೇವಿಯ ರೂಪದಲ್ಲಿ ಪೂಜಿಸಲಾಯಿತು

Devadurga:ಗಬ್ಬೂರು : ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮ ಪೀಠ ಕೈಲಾಸದಲ್ಲಿ  ಶರನ್ನವರಾತ್ರಿಯ ನಾಲ್ಕನೆ ದಿನವಾದ ಇಂದು ಮಹಾಶೈವ ಪೀಠದ ಕ್ಷೇತ್ರಾಧಿದೇವತೆ ಶ್ರೀ ವಿಶ್ವೇಶ್ವರಿ ದುರ್ಗೆಯನ್ನು ಕೂಷ್ಮಾಂಡು ದೇವಿಯ ರೂಪದಲ್ಲಿ ಆಹ್ವಾನಿಸಿ ಪೂಜಿಸಲಾಯಿತು.

About The Author