ಶಹಾಪೂರ ತಾಲೂಕು ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಶಹಾಪುರ : ತಾಲೂಕಿನ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿಗೊಳಿಸಿ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.ಚಾಮನಾಳ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ,ಉಕ್ಕಿನಾಳ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ ಮಹಿಳೆ,ವನದುರ್ಗ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ,ಹೋಸಕೇರಾ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಜಾತಿ ಮಹಿಳೆ,ಕಕ್ಕಸಗೇರಾ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಪಂಗಡ,ಮಹಿಳೆ,ಮದ್ದರಕಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಮಹಿಳೆ,ಮುಡಬೋಳ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ ಮಹಿಳೆ,ಹೋತಪೇಟ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಮಹಿಳೆ,ಗೋಗಿ.ಕೆ. ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಗೋಗಿ.ಪೇಠ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ,ಕನ್ಯಾಕೊಳೂರು ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಸಗರ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಪಂಗಡ ಮಹಿಳೆ,ರಸ್ತಾಪುರ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಹತ್ತಿಗೂಡೂರು ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ ಮಹಿಳೆ,ಶಿರವಾಳ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಮಹಿಳೆ,ಅಣಬಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ನಾಗನಟಗಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಕೊಳೂರು ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ ಮಹಿಳೆ,ಬಿರನೂರು ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ ಮಹಿಳೆ,ದೋರನಳ್ಳಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಹುರಸಗುಂಡಗಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ ಮಹಿಳೆ,ಇಬ್ರಾಹಿಂಪುರ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಪಂಗಡ.ಚಟ್ನಳ್ಳಿ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ,ಉಪಾಧ್ಯಕ್ಷ ಸ್ಥಾನ –ಸಾಮಾನ್ಯ,ಖಾನಾಪುರ ಗ್ರಾಮ ಪಂಚಾಯಿತಿ — ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸ್ಥಾನ –ಪರಿಶಿಷ್ಟ ಜಾತಿ.

About The Author