94ರ ಹರೆಯದಲ್ಲೂ ಆರೋಗ್ಯವಂತ ಬದುಕು; ಡಾ. ಗುರುಲಿಂಗಯ್ಯ ಸ್ವಾಮಿ ಹಿರೇಮಠ ಜನ್ಮದಿನ ಸಂಭ್ರಮ

ಶಹಾಪುರ, ನಗರದ ಹಿರಿಯ ವೈದ್ಯರಾದ ಡಾ. ಗುರುಲಿಂಗಯ್ಯ ಸ್ವಾಮಿ ಹಿರೇಮಠ ಅವರ 94ನೇ ಜನ್ಮದಿನವನ್ನು ನಗರದ ವಾಕಿಂಗ್ ಬಳಗದ ಸದಸ್ಯರು ಸಂಭ್ರಮ…

ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ: ನ್ಯಾಯಾಧೀಶೆ ಸುಪ್ರಿಯಾ ನವಲಿ

ಶಹಾಪುರ,  ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವ ಸಂಕಲ್ಪ ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು ಎಂದು ತಾಲೂಕು…

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಆದ್ಯತೆ: ಶಾಸಕ ದರ್ಶನಾಪುರ

ಶಹಾಪೂರ,,  ಗ್ರಾಮೀಣ ಜನರಿಗೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಗ್ರ ಹಾಗೂ ಸಮೃದ್ಧ ಗ್ರಾಮಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ…

ಆಷಾಢ ಮಾಸದ ಅಂಗವಾಗಿ ಸ್ವಕುಳಸಾಳಿ ಸಮಾಜದಿಂದ ದೇವಾಲಯಗಳಿಗೆ ನೀರು ಸಮರ್ಪಣೆ

ಶಹಾಪುರ,  ಆಷಾಢ ಮಾಸದ ಧಾರ್ಮಿಕ ಆಚರಣೆಯ ಅಂಗವಾಗಿ ಶಹಾಪುರದ ಸ್ವಕುಳಸಾಳಿ ಸಮಾಜದ ವತಿಯಿಂದ ನಗರದ ವಿವಿಧ ದೇವಾಲಯಗಳಿಗೆ ನೀರು ಸಮರ್ಪಿಸುವ ಕಾರ್ಯಕ್ರಮವನ್ನು…

ಚಾಮರಾಜನಗರ ಜಿಲ್ಲಾ ಪತ್ರಕರ್ತರ ಕ್ಷೇಮ ನಿಧಿಗೆ ಶಾಸಕ ಪುಟ್ಟರಂಗಶೆಟ್ಟಿ ಅವರಿಂದ ₹5 ಲಕ್ಷ ದೇಣಿಗೆ

ಚಾಮರಾಜನಗರ,, ಜಿಲ್ಲಾ ಪತ್ರಕರ್ತರ ಕ್ಷೇಮ ನಿಧಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ₹5 ಲಕ್ಷ ದೇಣಿಗೆ ನೀಡಿ ಪತ್ರಕರ್ತರ ಕಲ್ಯಾಣಕ್ಕೆ ತಮ್ಮ…

ನೂತನ ಪದಾಧಿಕಾರಿಗಳ ಆಯ್ಕೆ : ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪುನಶ್ಚೇತನ ಕಾರ್ಯಾಗಾರ, ವಿಶೇಷ ಅಧ್ಯಯನ ಶಿಬಿರ: ಡಾ.ರವೀಂದ್ರನಾಥ

ಯಾದಗಿರಿ,, ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಲ್ಲಿ ಉಪನ್ಯಾಸಕರಿಗೆ ಪುನಶ್ಚೇತನ…

ಹಿರಿಯ ಸಾಹಿತಿ, ಸಂಶೋಧಕ ಡಿ.ಎನ್. ಅಕ್ಕಿ ಅವರಿಗೆ ಚಾವುಂಡರಾಯ ದತ್ತಿ ಪ್ರಶಸ್ತಿ : ಡಾ. ರಾಘವೇಂದ್ರ ಹಾರಣಗೇರಾ

ಲೇಖನ : ಡಾ.ರಾಘವೇಂದ್ರ ಹಾರಣಗೇರಾ      ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ಹಾಗೂ ಇತಿಹಾಸ ಸಂಶೋಧಕರಾದ ಡಿ.ಎನ್. ಅಕ್ಕಿ ಅವರಿಗೆ…

ಕನ್ನೇಕೋಳೂರ ಗ್ರಾಮದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಬಿಜೆಪಿ ಮುಖಂಡರಿಂದ ಮನೆ-ಮನೆ ಭೇಟಿ

ಶಹಾಪುರ:  ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಕನ್ನೇಕೋಳೂರ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಬಿಎಲ್‌ಒಗಳೊಂದಿಗೆ…

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಜುಲೈ 23ರಂದು ಡಿಎಸ್‌ಎಸ್ ಪ್ರತಿಭಟನೆ

ಶಹಾಪೂರ:  ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ…

ವೀರಶೈವ ಸಮುದಾಯಕ್ಕೆ ಅವಹೇಳನ ಖಂಡನೀಯ; ಶರಣಬಸವ ದೇವರ ವಿರುದ್ಧ ಎಫ್‌ಐಆರ್ ದಾಖಲು: ಸುಗೂರೇಶ್ವರ ಶ್ರೀ

ಶಹಾಪುರ: ಸಿಂದಗಿ ಪಟ್ಟಣದಲ್ಲಿ ಏಪ್ರಿಲ್ ೨೦ರಂದು ನಡೆದ ಧರ‍್ಮಿಕ ಕರ‍್ಯಕ್ರಮದಲ್ಲಿ ವೀರಶೈವ ರ‍್ಮ, ಸಮುದಾಯ ಹಾಗೂ ಅದರ ಅನುಯಾಯಿಗಳ ವಿರುದ್ಧ ಅವಹೇಳನಕಾರಿ…