ಯಾದಗಿರಿ : ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಟೋಕಾಪುರ, ಬೋಳಾರಿ, ಆಗಸ್ತಿಹಾಳ, ಗುಂಡಗುರ್ತಿ ಮತ್ತು ಟಿ. ವಡಗೇರಾ ಗ್ರಾಮಕ್ಕೆ ಯಾದಗಿರಿ ಮತಕ್ಷೇತ್ರದ…
Author: KarunaduVani Editor
ಯಾದಗಿರಿ ಮತಕ್ಷೇತ್ರದ ಅಭಿವೃದ್ಧಿಯೆ ನನ್ನ ಪ್ರಮುಖ ಗುರಿ ಶಾಸಕ ಚೆನ್ನಾರೆಡ್ಡಿ ತುನ್ನೂರ
ವಡಗೇರಾ : ಯಾದಗಿರಿ ಮತಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವುದೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಯಾದಗಿರಿ ಕ್ಷೇತ್ರದ ಶಾಸಕರಾದ ಚನ್ನಾರೆಡ್ಡಿ ತುನ್ನೂರ…
MLA ಟಿಕೆಟ್ ಕೊಡಿಸುವುದಾಗಿ ನಂಬಿಸಿ ₹7 ಕೋಟಿ ವಂಚಿಸಿದ ಚೈತ್ರ ಕುಂದಾಪುರ ಬಂಧನ
ಉಡುಪಿ : ತಾನು ಆರ್ ಎಸ್ ಎಸ್ ಮತ್ತು ಹಿಂದೂ ಕಾರ್ಯಕರ್ತೆ ಎಂದು ಹೇಳಿಕೊಂಡು ರಾಜ್ಯಾದ್ಯಂತ ತನ್ನ ಹಿಂದೂ ಶೈಲಿಯ ಭಾಷಣದಿಂದಲೇ…
ಬಸವಂತಪುರ ಗ್ರಾಮದ ಮರೆಮ್ಮ ದೇವಸ್ಥಾನ ಹುಂಡಿ ಸೇರಿದಂತೆ ಬೈಕ್ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳ ಬಂಧನ 13 ಬೈಕ್ ಹುಂಡಿಯಿಂದ ಕದ್ದ 15 ಸಾವಿರ ಹಣ ವಶ
ಯಾದಗಿರಿ : ಜಿಲ್ಲೆಯ ವಿವಿಧ ಕಡೆ ಮೋಟರ್ ಬೈಕ್ ಕಳವು ಪ್ರಕರಣ ಬೇಧಿಸಿರುವ ಶಹಾಪುರ ಪೊಲೀಸರು 13 ಬೈಕ್ ಕಳವು ಮಾಡಿದ…
ಕಾನೂನು ಚೌಕಟ್ಟಿನೊಳಗೆ ಗಣೇಶ, ಈದ್ ಮಿಲಾದ್ ಹಬ್ಬ ಶಾಂತಿಯಿಂದ ಆಚರಿಸಿ ಎಸ್‍ಪಿ ಸಂಗೀತಾ
” ಶಹಾಪುರ ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಸಾರ್ವಜನಿಕರನ್ನು…
ಪೋಷಣ ಅಭಿಯಾನ ಕಾರ್ಯಕ್ರಮ ಮಕ್ಕಳ ದೈಹಿಕ ಬೆಳವಣಿಗೆ ಕ್ರಿಯಾಶೀಲತೆಗೆ ಪೌಷ್ಟಿಕ ಆಹಾರ ಅಗತ್ಯ : ಕವಿತಾ ಕುಲಕರ್ಣಿ
” ಶಹಾಪುರತಾಲೂಕಿನ ದೋರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು” ಶಹಾಪುರ: ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಕ್ರಿಯಾಶೀಲತೆಗಳಿಗೆ…
ಅಯ್ಯಪ್ಪಗೌಡ ಗಬ್ಬೂರಿಗೆ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಸ್ಥಾನ ನೀಡಲು ಗಂಗಮ್ಮ ಕೊಪ್ಪಳ ಮನವಿ
“ಕೊಪ್ಪಳ ಜಿಲ್ಲಾ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷೆ ಗಂಗಮ್ಮ ಕೊಪ್ಪಳ” ***** ಬೆಂಗಳೂರು : ಕುರಿಗಾರರ…
ಶಹಾಪುರ : ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ
ಶಹಾಪುರ : ಇಂದು ಬಿ ಜೆ ಪಿ ಶಹಾಪುರ ನಗರ ಮಂಡಲ ವತಿಯಿಂದ ” ನನ್ನ ಮಣ್ಣು ನನ್ನ ದೇಶ” ಅಭಿಯಾನವನ್ನು…
ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಂಗಾರ ಬೆಳ್ಳಿ ಪದಕ ಶಾಸಕ ತುನ್ನೂರಿಂದ ಅಭಿನಂದನೆ
ವಡಗೇರ : ಪಟ್ಟಣದ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು ಗ್ಲೋಬಲ್ ಶೋಟೋಕಾನ್ ಕರಾಟೆ – ಡು- ಇಂಡಿಯಾ ವತಿಯಿಂದ…
ಶ್ವೇತಾ ಅಶ್ವಿನ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರಿಂದ ಅಭಿನಂದನೆ
ವಡಗೇರಾ : ಸಮಾಜ ಸೇವಕಿ.ಶಿಕ್ಷಣ ಪ್ರೇಮಿ. ಮತ್ತು ಜೈ ಕರುನಾಡು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ವೇತಾ ಅಶ್ವಿನ ನಾಗಶೆಟ್ಟಿಹಳ್ಳಿ. ಸಂಜಯನಗರದ…