ಶಹಾಪುರ : ಮಾಜಿ ಶಾಸಕ ಗುರು ಪಾಟೀಲ್ ಅವರ ತಾಯಿಯವರಾದ ಬಸಮ್ಮಗೌಡತಿ ದಿ.ಶಿವಶೇಖರಪ್ಪ ಪಾಟೀಲ್ ಶಿರವಾಳ (77) ಅವರು ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.ಆರು ಜನ ಪುತ್ರಿಯರು, ಓರ್ವ ಪುತ್ರ ಮತ್ತು ಅಪಾರ ಬಂಧುಬಳಗ ಅಗಲಿದ್ದಾರೆ.ಇಂದು ಭಾನುವಾರ ಸಂಜೆ 4 ಕ್ಕೆ ಶಿರವಾಳದ ಸ್ವತಃ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.