ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾಗಿ ರಂಗನಗೌಡ ದೇವಿಕೇರಿ ಆಯ್ಕೆ

ಶಹಾಪುರ,,

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿಗಳಾಗಿ ರಂಗನಗೌಡ ಪಾಟೀಲ್
ದೇವಿಕೇರಿರವರು ಆಯ್ಕೆಯಾಗಿದ್ದು ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಶಹಾಪುರ ತಾಲೂಕು ಅಧ್ಯಕ್ಷರಾದ ಯಲ್ಲಪ್ಪ ನರಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಯಮನಪ್ಪ ಅಗಸ್ತ್ಯಹಾಳ, ಶರಬಣ್ಣ ರಸ್ತಾಪುರ, ಯಂಕಣ್ಣಮೇಟಿ ಮಹೇಶ ರಸ್ತಾಪುರ, ಸಾಹೇಬಣ್ಣ ಪುರ್ಲೆ, ಸಿದ್ದಣ್ಣ ಕನ್ಯಾಕುಳ್ಳೂರು, ಶರಣು ಮೇಟಿ, ಕೃಷ್ಣ ಬಾದ್ಯಾಪುರ ಸೇರಿದಂತೆ ಇತರರು ಇದ್ದರು.