ಅಶೋಕ್ ಕಲಾಲ್ ಅವರಿಗೆ ಸನ್ಮಾನ

ಎನ್ಪಿಎಸ್ ನೌಕರರ ಸಂಘದ ಯಾದಗಿರಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಕಲಾಲ್ ಅವರನ್ನು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಉಪ ಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು ಸೇರಿದಂತೆ ಸಹೋದ್ಯೋಗಿಗಳು ಸನ್ಮಾನಿಸಿ  ಗೌರವಿಸಿದರು.