ರಾಜ್ಯ ಮಟ್ಟದ ಟಗರಿನ ಕಾಳಗ ಉದ್ಘಾಟನೆ

ಹುನಗುಂದ:ತಾಲೂಕಿನ ಕರದಂಟು ನಾಡು ಅಮಿನಗಡದಲ್ಲಿ ರಾಜ್ಯಮಟ್ಟದ ಟಗರಿನ  ಕಾಳಗವನ್ನು ಬೆಂಗಳೂರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿ ಯವರು ಉದ್ಘಾಟಿಸಿದರು.ಪೂಜ್ಯ ಮಾಳಿಂಗರಾಯರು ಸಾನಿಧ್ಯ ವಹಿಸಿದ್ದರು.ಅಧ್ಯಕ್ಷತೆಯನ್ನು ಜಗಧೀಶ ಬಿಸಲದಿನ್ನಿ ವಹಿಸಿದ್ದರು. ಶ್ರೀಶೈಲ ತತ್ರಾಣಿ, ರಾಥೋಡ್,ರಾಚಪ್ಪ ಸರಡಗಿ,ಪ. ಪಂ ಸದಸ್ಯರಾದ ರಮೇಶ್,ಸಂಜಯ್,ಸಂತೋಷ್, ಬಾಬು ಚಬ್ಬಿ,ನಾಗೇಶ್ ಗಂಜಿಹಾಳ,ಯಮನೂರ್ ಕತ್ತಿ ,ಚಂದ್ರು ತಳ್ಳಿಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *