ಯಾದಗಿರಿ::ಸಹಕಾರ ಇಲಾಖೆ ವತಿಯಿಂದ ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ದೇಶಕನಾಗಿ ತಖಿವುದ್ದೀನ್ ಅವಿರೋಧ ಆಯ್ಕೆಯಾಗಿದ್ದಾರೆ.ಸದರಿ ಹುದ್ದೆಗೆ ಸ್ಪರ್ಧಿಸಲು ದಿನಾಂಕ.29-10-2024 ರಂದು ಇಲಾಖಾ ಮುಖ್ಯಸ್ಥರ ಉಪ ನಿಬಂಧಕರು ಪವನ ಕುಮಾರ ಸಹಾಯಕ ನಿಬಂಧಕರು ಸೀಮಾ ಫಾರೂಖಿ, ಅಧೀಕ್ಷಕರು ಗಿರೀಜಾ ಹಾಗೂ ಸಹೋದ್ಯೋಗಳಾದ ರವಿ ಗೋಗಿ, ಪ್ರಶಾಂತ ಕುಮಾರ, ಸಂತೋಷ ಕುಮಾರ ಮತ್ತು ಅಂಜನೆಯ ಮಕಾಶಿ ಇವರು ಉಪಸ್ಥಿತರಿದ್ದರು.