ಸ್ವಚ್ಛ ಹಾಗೂ ಸುರಕ್ಷತೆಯೊಂದಿಗೆ ಹಸಿರು ದೀಪಾವಳಿ ಹಬ್ಬವನ್ನು ಆಚರಿಸೋಣಾ !

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಜಿಲ್ಲಾ ಪಂಚಾಯತ ಯಾದಗಿರಿ : ತಾಲೂಕ ಪಂಚಾಯತ ಶಹಾಪೂರವತಿಯಿಂದ

ಸ್ವಚ್ಛ ಭಾರತ ಮಿಷನ್ ಹಂತ -II ( ಗ್ರಾ)‍ 2023-24, ನೀರು, ನೈರ್ಮಲ್ಯ ಮತ್ತು ಶುಚಿತ್ವದ ಕಾರ್ಯಕ್ರಮಗಳು

ಪ್ರತಿ‌ಮನೆಯಿಂದ ತ್ಯಾಜ್ಯವನ್ನು ವಿಂಗಡಿಸಿ ಸ್ವಚ್ಛವಾಹಿನಿಗೆ ವಿಲೇವಾರಿ ಮಾಡೊಣಾ!,G20 ಗಣ್ಯರು ಮತ್ತು ರಾಜ್ಯದ ಗಣ್ಯರು ವೀಕ್ಷಣೆಗೆ ತಾಲೂಕಿನಲ್ಲಿ ಕೊಳ್ಳೂರ ಎಮ್ & ಕನ್ಯಕೊಳ್ಳೂರ ಗ್ರಾಮ ಪಂಚಾಯತಗಳನ್ನು ಮಾದರಿ ಗ್ರಾಮ ಪಂಚಾಯತಗಳನ್ನಾಗಿ ಮಾರ್ಪಡಿಸಲಾಗುತ್ತಿದೆ.

▪️ಸ್ವ- ಸಹಾಯ ಸಂಘದ ಸದಸ್ಯರ ಮೂಲಕ ತಾಜ್ಯ ನಿರ್ವಹಣೆಯಲ್ಲಿ ಅವಲಕಾಶ ನೀಡಿ ಮಹಿಳಾ ಸಭಿಲಿಕರಣಕ್ಕೆ ಒತ್ತು ನೀಡಿ ರಾಜ್ಯದ ಗಮನ ಸೆಳದಿರುವ ತಾಲೂಕಿನ ಗ್ರಾಮ ಪಂಚಾಯತಗಳು.

*****

▪️ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆಗೆ ಗಂಗೆ ಜಲಜೀವನ್ ಮಿಷನ್ ಯಿಂದ.
ದಿನಬಳಕೆ ಮಾಡಿರುವ ನೀರನ್ನು ಸೂಕ್ತ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬೂದು ನೀರು ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

*****

*****

▪️ಜಿಲ್ಲೆಯಲ್ಲಿ ಮೊದಲನೇಯ ಪ್ಲಾಸ್ಟಿಕ್ ತಾಜ್ಯನಿರ್ವಹಣೆಯ ಘಟಕ ಸಗರ (PMU) ಗ್ರಾಮ ಪಂಚಾಯತಿಯಲ್ಲಿ ನಿರ್ಮಾಣಕ್ಕೆ ಡಿ.ಪಿ.ಆರ್ ತಯಾರಿಸಲಾಗಿದೆ.

▪️ಪ್ರತಿ ಅರ್ಹ ಕುಟುಂಬಕ್ಕೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ. ( ಪ.ಜಾ/ ಪ.ಪಂ. 20000/-,
ಸಾಮಾನ್ಯ )12000/-

*ಇಲಾಖೆಯಿಂದ ಯೋಜನೆಯ ಮಾಹಿತಿ ಮತ್ತು ಜಿಲ್ಲೆಯಲ್ಲಿನ ವಿನೂತನ, ವಿಶಿಷ್ಠ ಕಾರ್ಯಕ್ರಮ, ಮಾದರಿ ಕಾರ್ಯಕ್ರಮ, ಚಟುವಟಿಕೆ/ ಕಾಮಗಾರಿಗಳ ಅನುಷ್ಠಾನದ ಮಾಹಿತಿ ಸಾರ್ವಜನಿಕರಿಗೆ ನೀಡಲು ಸಾಮಾಜಿಕ ಮಾಧ್ಯಮಗಳ ನಿರ್ವಹಣೆ.

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯಗಳು :  ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಕಟಣೆ:

ಶ್ರೀ ಸೋಮಶೇಖರ ಬಿರೆದಾರ
ಕಾರ್ಯನಿರ್ವಾಹಕ ಅಧಿಕಾರಿಗಳು
ತಾಲೂಕ ಪಂಚಾಯತ ಶಹಾಪೂರ.

About The Author