Video Player
00:00
00:00
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿಯ ನಾಲ್ಕನೇ ದಿನವಾದ ಇಂದು ದಿನಾಂಕ18.10.2023 ರಂದು ಮಹಾಶೈವ ಧರ್ಮಪೀಠ ಶ್ರೀಕ್ಷೇತ್ರ ಕೈಲಾಸ ಗಬ್ಬೂರಿನಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಇವರು ಕ್ಷೇತ್ರಾಧಿದೇವತೆ ಶ್ರೀ ತಾಯಿ ವಿಶ್ವೇಶ್ವರಿ ದುರ್ಗೆಯನ್ನು ಕೂಷ್ಮಾಂಡ ದೇವಿಯ ರೂಪದಲ್ಲಿ ಆಹ್ವಾನಿಸಿ ಪೂಜಿಸಲಾಯಿತು.