ಮಹಾಶೈವಪೀಠದಲ್ಲಿ ವಿಶ್ವೇಶ್ವರ ದುರ್ಗಾಮಾತೆ ಚಂದ್ರಘಂಟಾ ರೂಪದಲ್ಲಿ ಪೂಜೆ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿಯ ಮೂರನೇ ದಿನವಾದ ಇಂದು 17.10.2023 ರಂದು ಮಹಾಶೈವ ಧರ್ಮಪೀಠ ಶ್ರೀಕ್ಷೇತ್ರ ಕೈಲಾಸ ಗಬ್ಬೂರಿನಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಇವರಿಂದ‌ ಕ್ಷೇತ್ರಾಧಿದೇವತೆ ತಾಯಿ ವಿಶ್ವೇಶ್ವರಿ ದುರ್ಗೆಯನ್ನು ಶ್ರೀ ಚಂದ್ರಘಂಟಾ ದೇವಿಯ ರೂಪದಲ್ಲಿ‌ ಆಹ್ವಾನಿಸಿ ಪೂಜಿಸಲಾಯಿತು.

Leave a Reply

Your email address will not be published. Required fields are marked *