ಮಹಾಶೈವಪೀಠದಲ್ಲಿ ವಿಶ್ವೇಶ್ವರ ದುರ್ಗಾಮಾತೆಯ ಬ್ರಹ್ಮಚಾರಿ ರೂಪದಲ್ಲಿ ಪೂಜೆ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕೈಲಾಸದಲ್ಲಿ ಶರನ್ನವರಾತ್ರಿ ನಿಮಿತ್ತ ಮಾತೆ ಶ್ರೀ ವಿಶ್ವೇಶ್ವರಿ ದುರ್ಗಾಮಾತೆಯನ್ನು ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಯಿತು.

 

About The Author