ಅಕ್ಟೋಬರ್ 14,ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧಧರ್ಮ ದೀಕ್ಷೆ ಪಡೆದ ದಿನ

ಶಹಾಪುರ : ಅಕ್ಟೋಬರ್ 14 1956 ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧರ್ಮ ದೀಕ್ಷೆ ಪಡೆದ ದಿನದ ಅಂಗವಾಗಿ  ಇಂದು 2023 ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಬುದ್ಧ ನಗರದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಹಾಗೂ ದಲಿತ ಮುಖಂಡರುಗಳಾದ ಬಾಬುರಾವ್ ಭೂತಳ್ಳಿ, ಭೀಮರಾಯ ಹೊಸಮನಿ, ಶಿವಪುತ್ರ ಜವಳಿ, ಹೊನ್ನಪ್ಪ ಗಂಗನಾಳ, ಡಾ. ರವೀಂದ್ರನಾಥ್ ಹೊಸಮನಿ, ಸುಭಾಷ್ ತಳವಾರ್, ಹಣಮಂತ ಕಾಂಬಳೆ, ಮರಿಯಪ್ಪ ಜಾಲಿಮಂಚಿ, ಮರಿಯಪ್ಪ ಕ್ರಾಂತಿ, ಸಂತೋಷ್ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ವಾಸು ಕೋಗಿಲ್ಕರ, ಶ್ರೀಮಂತ ಸಿಂಗನಹಳ್ಳಿ, ಶಿವಪುತ್ರ ಡಾಂಗೆ, ಮಲ್ಲಿಕಾರ್ಜುನ ಕೆಂಬಾಳೆ, ಶಿವುಪೋತೆ ಚಂದ್ರಕಾಂತ್ ರಸ್ತಾಪುರ ನಾಗರಾಜ ಬೊಮ್ನಳ್ಳಿ ಅಯ್ಯಾಳಪ್ಪ ಮದರಕಲ್ ಮಲ್ಲಿನಾಥ್ ಬಡಿಗೇರ್ ಶ್ರೀಶೈಲ್ ಪೂಜಾರಿ ಬಸವರಾಜ್ ಭಾರಿಗೀಡ ಚಂದ್ರಶೇಖರ್ ಬೆನ್ನಳ್ಳಿ ಶರಣು ಪರಶುರಾಮ ರೋಜಾ ವಿಶ್ವನಾಟಕ ಅಯ್ಯಪ್ಪ ದೇವಕೇರಿ ಬಸ್ಸು ಚಿಪ್ಪಾರ್ ಲಕ್ಷ್ಮಣ ಗೋಗಿ ಅಂಬರೀಶ್ ದಿಗ್ಗಿ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *