ರಾಖಮಗೇರಾ ಮಮತಾ ಕಾಲೋನಿಯಲ್ಲಿ ಹಿಂದು ಗಣೇಶ ಪ್ರತಿಷ್ಠಾನೆ

ಶಹಾಪುರ : ನಗರದಲ್ಲಿ ಅತ್ಯಂತ ಮಹತ್ವಪೂರ್ಣವಾದ ವಿಶೇಷ ಗಣಪತಿ ಸ್ಥಾಪನೆ ಕಾರ್ಯಕ್ರಮ ರಾಖಮಗೇರಾ ಮಮತಾ ಕಾಲೋನಿಯಲ್ಲಿ ನಡೆಯಿತು. ಹಿಂದು ಗಣೇಶ ಉತ್ಸವ ಸಮಿತಿ ನೇತೃತ್ವದಲ್ಲಿ ನಿನ್ನೆ ಗೋಪೂಜೆ ಮಾಡುವದರ ಮುಖಾಂತರ ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು.

ಮುಖಂಡರಾದ ಕರಣ ಸುಬೇದಾರ, ಶ್ರೀರಾಮ ಸೇನೆಯ ಅಧ್ಯಕ್ಷರಾದ ಶಿವುಕುಮಾರ ಶಿರವಾಳ, ಶೀಲವಂತ ಚಿಂಚೋಳಿ, ಮಲ್ಲಿಕಾಜುನಜಾಕಾ. ವಿಜಯಕುಮಾರ ಸ್ಥಾವರಮಠ. ಸಿದ್ದಯ್ಯಸ್ವಾಮೀ, ರಾಜು ಅಯ್ಯಪ್ಪ ಅಮರೇಶ ದರ್ಶನ,ವೆಂಕಟೇಶ. ನಾಗರಾಜ, ಆನಂದ ಮಹೇಶ ದೊರೆ. ರಾಘವೆಂದ್ರ ಬಡಿಗೇರ. ಸೇರಿದಂತೆ ಅನೇಕ ಹಿಂದು ಸೇನಾ ಕಾರ್ಯಕರ್ತರು ಪಾಲ್ಗೊಂಡಿದ್ದರು.