ಗುರುವಿನ ಮೂಕಯ್ಯ ತಾತ ನಿಧಾನ : ಹನಿ ಕವನದ ಮೂಲಕ ಸಂತಾಪ ವ್ಯಕ್ತಪಡಿಸಿದ ಮಂಜುನಾಥ ಕರಿಗಾರ

ರಾಯಚೂರು: ಜಿಲ್ಲೆಯ ಗಬ್ಬೂರು ಗ್ರಾಮದ ಗುರುವಿನ ಮುಖಯ್ಯ ತಾತನವರ ನಿಧಾನದ ಸುದ್ದಿ ತಿಳಿದು ಭಕ್ತನಾದ ಮಂಜುನಾಥ್ ಕರಿಗಾರ  ದುಃಖದಿಂದ ತನ್ನದೇ ಆದ ಹನಿಗವನವನ್ನು ರಚಿಸಿ ಸಂತಾಪ ವ್ಯಕ್ತಪಡಿಸಿದ್ದಾನೆ.

ಮೂ – ಮೂರ್ಖ ಜನರ ಜೊತೆ ಮೂಕನಂತಿರುವ ಮನಸು.
ಕ-ಕಡಕ್ ಮಾತಾಡುವ ನೇರ ಸ್ವಭಾವದರು.
ಯ್ಯ – ಯಾರೆ ತಮ್ಮ ಬಳಿ ಬಂದರೂ ಪ್ರೀತಿಯಿಂದ ಮಾತನಾಡಿಸುವ ಗುಣವುಳ್ಳ ವರು.
ತಾ – ತಾವಾಯಿತು ತಮ್ಮ ಕೆಲಸ ವಾಯಿತು ಎಂದು ಕಾಯಕ ನಿರತರಾದವರು.
ತ – ತಮ್ಮ ಮನೆಯವರಿಗಿಂತ ತಮ್ಮ ನಂಬಿದ ಸಮಸ್ತ ಶಿಷ್ಯ ಬಳಗವನ್ನು ಹೊಂದಿರುವ ಮಹಾನ್ ಚೇತನ.
ಗು – ಗುರುವಿನ ಮನೆತನದ ಹಿರಿಯ ಮಾರ್ಗದರ್ಶಕರಾದವರು.
ರು – ರುಷಿಯಾಗಿ ಆತ್ಮ ಲಿಂಗ ಪೂಜೆ ಮಾಡಿಕೊಳ್ಲುತ್ತಾ ಆಧ್ಯಾತ್ಮಿಕ ಸಾಧನೆ ಮಾಡಿದ ಸಂತರಾಗಿ.
ವಿ – ವಿಷವನ್ನು ( ತಮ್ಮ ನೋವನ್ನು) ತಾವೆ ನುಂಗಿದ ವಿಷಕಂಟನಾಗಿ.
– ನಗು ನಗುತಾ ಬಾಳಿದ ಹಿರಿಯ ಚೇತನ ನಮ್ಮ ಗುರುಗಳಿಗೆ ನನ್ನ ಅಂತಿಮ ನಮನಗಳು.

About The Author