ಅಭಿವೃದ್ಧಿಯ ಹರಿಕಾರ : ಬಾಪುಗೌಡ ದರ್ಶನಾಪುರ

ಅಭಿವೃದ್ಧಿಯ ಹರಿಕಾರ.
———————————-

ಹಸಿರು ಕ್ರಾಂತಿಯ ಹರಿಕಾರ
ನೀರಾವರಿಯ ಜನಕ
ಬಾಪುಗೌಡ ದರ್ಶನಾಪುರ.

ಹೈದರಬಾದ ಕರ್ನಾಟಕ ಅಭಿವೃದ್ಧಿಕಾರ
ಪಿ ಎಲ್ ಡಿ,ಜಿ ಡಿ ಸಿ ಸಿ ಬ್ಯಾಂಕಗಳ
ಸಂಸ್ಥಾಪಕರು
ಬಾಪುಗೌಡ ದರ್ಶನಾಪುರ.

ಶಹಾಪುರ ವ್ಯವಸಾಯ
ಕೃಷಿ ಉತ್ಪನ್ನ ಮಾರುಕಟ್ಟೆಯ
ಸಂಸ್ಥಾಪಕರು
ಬಾಪುಗೌಡ ದರ್ಶನಾಪುರ.

ಅರೋಗ್ಯದ ಹರಿಕಾರ
ಶಹಾಪುರ ತಾಲ್ಲೂಕಿನ
ಪ್ರಥಾಮಿಕ ಅರೋಗ್ಯಕೇಂದ್ರಗಳ
ಸಂಸ್ಥಾಪಕರು
ಬಾಪುಗೌಡ ದರ್ಶನಾಪುರ.

ಕನ್ನಡ ಸಾಹಿತ್ಯ ಪ್ರೇಮಿಗಳು
ಕಲಬುರಗಿ ಕನ್ನಡ
ಭವನ ನಿರ್ಮಾಪಕರು
ಬಾಪುಗೌಡ ದರ್ಶನಾಪುರ.

ನಿರ್ಗತಿಕರ ಆಶಾಕಿರಣ
ವಸತಿ ಗ್ರಹಗಳ ನಿರ್ಮಾಪಕರು
ಬಾಪುಗೌಡ ದರ್ಶನಾಪುರ.

ಸಮಾನತೆಯ ಹರಿಕಾರ
ಸ್ತ್ರೀ ಶಿಕ್ಷಣ ಸಂಸ್ಥಾಪಕರು
ಬಾಪುಗೌಡ ದರ್ಶನಾಪುರ.

ಗಂಗಪ್ಪ ಎಸ್ ಹೊಸಮನಿ
ರಾಜ್ಯಶಾಸ್ತ್ರ ಉಪನ್ಯಾಸಕರು ಬಿ.ಡಿ.ಎಮ್ ಕಾಲೇಜು ಶಹಾಪುರ

Leave a Reply

Your email address will not be published. Required fields are marked *