ಮುಕ್ಕಣ್ಣ ಕರಿಗಾರರ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಮಂಜುನಾಥ ಕರಿಗಾರ

ಗಬ್ಬೂರು : ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಶ್ರೀ ಶ್ರೀ ಮಹಾಶೈವ ಧರ್ಮಪೀಠದ ಪೀಠಾಧಿಪತಿ ಮುಕ್ಕಣ್ಣ ಕರಿಗಾರ ರವರ 53 ನೇ ಹುಟ್ಟು ಹಬ್ಬದ ಅಂಗವಾಗಿ ಮಹಾಶೈವ ಪೀಠ ಕೈಲಾಸದಲ್ಲಿ  ಆಯೋಜಿಸಿದ್ದ ಲೋಕ ಕಲ್ಯಾಣ ದಿನಾಚರಣೆ    ಕಾರ್ಯಕ್ರಮದಲ್ಲಿ ಗಬ್ಬೂರು ಗ್ರಾಮ ಪಂಚಾಯತ ಕರವಸೂಲಿಗಾರರಾ ಮಂಜುನಾಥ ಕರಿಗಾರ ಶ್ರೀ ಮುಕ್ಕಣ್ಣ ಕರಿಗಾರ ಅವರಿಗೆ ಸನ್ಮಾನಿಸಿ ಗೌರವಿಸಿದರು.