ಹರಿಹರ ಶಾಸಕರಿಗೆ ಸನ್ಮಾನ

ಬೆಂಗಳೂರು : ಅಭಿವೃದ್ಧಿಯಲ್ಲಿ ಸದಾ ಮುಂದಿರುವ ಜನ ನಾಯಕರು ದಾವಣಗೇರ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರು ಎಸ್ ರಾಮಪ್ಪ ರವರೆಗೆ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿಗಳಾದ ಅಯ್ಯಪ್ಪಗೌಡ ಗಬ್ಬೂರು ಇಂದು ಶಾಸಕರ ಭವನದಲ್ಲಿ ಬೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಶಹಾಪೂರ ತಾಲೂಕಿನ ಮುಖಂಡ ದೇವೆಂದ್ರಪ್ಪ ಹತ್ತಿಗೂಡೂರು,, ಸದ್ದಾಂ ಹುಸೇನ್‌ ಕಲ್ಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *