ಇಂದು ಫಕೀರೇಶ್ವರ ಮಠದಲ್ಲಿ ಧ್ಯಾನ ಸತ್ಸಂಗ ಕಾರ್ಯಕ್ರಮ

ಶಹಾಪೂರ: ನಗರದಲ್ಲಿಂದು ಫಕೀರೇಶ್ವರ ಮಠದಲ್ಲಿ ಜೀವನ ಕಲಾ ಸಂಸ್ಥೆ ಯಾದಗಿರಿ ಜಿಲ್ಲಾ ವತಿಯಿಂದ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಜೆ 5-30 ಗಂ. ಯಾದವಜೀ ರವರೊಂದಿಗೆ ಧ್ಯಾನ ಸತ್ಸಂಗ ಕಾರ್ಯಕ್ರಮವಿದ್ದು ಕಾರ್ಯಕ್ರಮದಲ್ಲಿ ವಿವಿಧ ಸಂಘಗಳು,ಕನ್ನಡಪರ ಸಂಘಟನೆಗಳು ಮತ್ತು ಸತ್ಸಂಗ ಬಳಗ ಭಾಗವಹಿಸಲಿದ್ದಾರೆ ಎಂದು ವಿದ್ಯಾಧರ್ ಆನೆಗುಂದಿ, ಭೀಮರಾಯ ಮಾಲಿ ಪಾಟೀಲ್, ಅರವಿಂದ ಉಪ್ಪಿನ್ ಪ್ರಕಟಣೆಯಲ್ಲಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9060060072
9880116246
9731450847