ಗೋಲಗೇರಾ ಗ್ರಾಮದಲ್ಲಿ ಶ್ರೀ ಕೃಷ್ಣ ಜಯಂತಿ

ಶಹಾಪುರ.ತಾಲೂಕಿನ ಗೊಲಗೇರಿ ಗ್ರಾಮದಲ್ಲಿ ಶ್ರೀ ಕೃಷ್ಣ ಜಯಂತೋತ್ಸವ ನಿಮಿತ್ಯ ಗಡ್ಡಗಿ ಒಡಿಯುವ ಕಾರ್ಯಕ್ರಮ, ಮಕ್ಕಳ ಕೋಲಾಟ, ನೃತ್ಯ ಮಾಡುವುದರ ಮುಖಾಂತರ ಗಮನಸೆಳೆದರು. ಸುರಪುರದ ಪ್ರಥಮ ದರ್ಜೆ ಗುತ್ತಿಗೆದಾರರಾದ ಪ್ರಕಾಶ್ ವಿ ಯಾದವ ಶಹಾಪುರ ತಾಲೂಕಿನ ಯುವ ಮುಖಂಡರಾದ ಪ್ರದೀಪ  ಪುರ್ಲೆ ಮತ್ತು ಯಾದವ ಸಮಾಜದ ಜಿಲ್ಲಾಧ್ಯಕ್ಷರಾದ ತಾಯಪ್ಪ ಯಾದವ ತಾಲೂಕು ಅಧ್ಯಕ್ಷರಾದ ಲಕ್ಷ್ಮಣ ಯಾದವ, ಗ್ರಾಮ ಪಂಚಾಯತಿ ಸದಸ್ಯರಾದ ಭೀಮಣ್ಣ ಅಡಿನರ, ತಿಮ್ಮಯ್ಯ ಕಾಕಾನರ ಸತೀಶ ಯಾದವ ಭಾಗಪ್ಪ ಆಶಪ್ಪ ಶರಬಣ್ಣ ಹೊನ್ನಪ್ಪ ಯಾದವ ಊರಿನ ಹಿರಿಯ ಮುಖಂಡರಾದ ನಿಂಗಪ್ಪ ಹಾಸನ, ಮಲ್ಲಪ್ಪ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *