ಮಾನವಿ::ಶಿವನಗೌಡ ನಾಯಕ ಹುಟ್ಟು ಹಬ್ಬದ ನಿಮಿತ್ತ ದೇಶಿಯ ಕ್ರೀಡೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ

ರಾಯಚೂರು: ದೇವದುರ್ಗ ಮಾಜಿ ಸಚಿವರು ಹಾಲಿ ಶಾಸಕರಾದ ಕೆ.ಶಿವನಗೌಡ ನಾಯಕ ರವರ 45 ನೇ ಹುಟ್ಟು ಹಬ್ಬದ ನಿಮಿತ್ತ ಕೆ.ಎಸ್.ಎನ್ ಅಭಿಮಾನಿಗಳ ಬಳಗ ಹಾಗೂ ಮಾನವಿ ಮತ್ತು ಸಿರವಾರ ತಾಲೂಕಿನ ಸಾಮಾಜಿಕ ಸೇವಾ ಸಮಿತಿಯಿಂದ ದೇಶಿಯ ಕ್ರೀಡೆ ಮತ್ತು ಆರೋಗ್ಯ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜುಲೈ 14 ರಂದು ಮಾನವಿ ಪಟ್ಟಣದ TAPCMS ಆವರಣದಲ್ಲಿ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮಾನವಿ ಮಂಡಲದ ಬಿಜೆಪಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
   ಶಾಸಕರ ಹುಟ್ಟು ಹಬ್ಬದ ನಿಮಿತ್ತ ದಿನಾಂಕ 09/07/2022 ರಂದು ಜಿಲ್ಲಾ ಮಟ್ಟದ ಪುರುಷರು ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಸಂ.4-00 ಗಂಟೆಗೆ ಆರಂಭ, ಸ್ಥಳ:TAPCMS ಆವರಣ ಮಾನ್ವಿ.ಸಂಜೆ.4-00 ಗಂಟೆ
ದಿನಾಂಕ 11/07/2022 ರಂದು ಜಿಲ್ಲಾ ಮಟ್ಟದ ವಾಲಿಭಾಲ್ ಪಂದ್ಯಾವಳಿ ಸ್ಥಳ: ಧ್ಯಾನ ಮಂದಿರ ಸಿಂಧನೂರು ರೋಡ್ ಮಾನ್ವಿ, ಬೆಳಿಗ್ಗೆ:10-00 ಗಂಟೆ.
ದಿನಾಂಕ:10/07/2022 ರಂದು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ.ಸ್ಥಳ: ಧ್ಯಾನ ಮಂದಿರ ಸಿಂಧನೂರು ರೋಡ್ ಮಾನ್ವಿ, ಬೆಳಿಗ್ಗೆ:10-00 ಗಂಟೆ
ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗತ್ವದಲ್ಲಿ ಮಾನವಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬೆ.10-00 ಯಿಂದ ದಿನಾಂಕ:12/07/2022 ರಂದು ಉಚಿತ ಆರೋಗ್ಯ ಶಿಬಿರ.ಹೃಧಯ ರೋಗ, ನರರೋಗ,ಮುತ್ರಪಿಂಡ ಸೇರಿದಂತೆ ಇತರ ರೋಗಗಳ ತಪಾಸಣೆ.
ನೇತ್ರ ಶಸ್ತ್ರಚಿಕಿತ್ಸೆಯನ್ನು ಜನಹಿತ ಐ ಕೇರ್ ಸೆಂಟರ್ ಬೆಂಗಳೂರು ವತಿಯಿಂದ ದಿ.14/07/2022 ರಂದು ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ಮಾಡಲಾಗುವುದು.ಮಾನ್ವಿ ವಿಧಾನ ಸಭಾ ಕ್ಷೇತ್ರದ ಸರ್ವ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು
ದಿನಾಂಕ:10/07/2022 ರಂದು ಮಹಿಳೆಯರಿಗೆ ದಿನಾಂಕ:10/07/2022 ರಂದು ರಂಗೋಲಿ ಸ್ಪರ್ಧೆ.ಸ್ಥಳ: ಧ್ಯಾನ ಮಂದಿರ ಸಿಂಧನೂರು ರೋಡ್ನ್ವಿ, ಬೆಳಿಗ್ಗೆ:10-00 ಗಂಟೆ ಸ್ಪರ್ಧೆ.ಸ್ಥಳ: ಧ್ಯಾನ ದಿರ ಸಿಂಧನೂರು ರೋಡ್ ಮಾನ್ವಿ, ಬೆಳಿ